ಕನಸಿನಲ್ಲಿ ಮಿಂಚನ್ನು ನೋಡುವುದರ ಅರ್ಥವೇನು?

By Rakshitha Sowmya
May 02, 2024

Hindustan Times
Kannada

ಕನಸಿನ ಜಗತ್ತು ಬಹಳ ವಿಭಿನ್ನವಾಗಿದೆ, ಪ್ರತಿದಿನ ಬರುವ ಒಂದೊಂದು ಕನಸಿಗೂ ಒಂದೊಂದು ಅರ್ಥವಿರುತ್ತದೆ

ಕೆಲವೊಂದು ಕನಸುಗಳು ಶುಭವಾಗಿದ್ದರೆ ಕೆಲವೊಂದು ಅಶುಭವಾಗಿದೆ

ಬಹಳಷ್ಟು ಜನರು ಮಿಂಚುವುದನ್ನು ಅನೇಕ ಬಾರಿ ಕನಸಿನಲ್ಲಿ ನೋಡಿರುತ್ತಾರೆ

ಕನಸಿನಲ್ಲಿ ಮಿಂಚು ಬರುವುದಕ್ಕೂ ಒಂದು ಅರ್ಥವಿದೆ

ಕನಸಿನಲ್ಲಿ ಮಿಂಚು ಬರುವುದನ್ನು ನೋಡಿದರೆ ಅದು ಅದೃಷ್ಟದ ಸಂಕೇತ

ಮುಂದೆ ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ವಿಯಾಗುತ್ತೀರಿ ಎಂದು ಭರವಸೆ ನೀಡುವ ಕನಸು ಇದು

ಅದೇ ರೀತಿ ನೀವು ಕನಸಿನಲ್ಲಿ ಅಳುವ ಹಕ್ಕಿಯನ್ನು ನೋಡಿದರೆ ಸ್ವಲ್ಪ ಜಾಗರೂಕರಾಗಿರಬೇಕು

ಈ ರೀತಿಯ ಕನಸು ನಿಮಗೆ ಆರ್ಥಿಕ ನಷ್ಟದ ಸಂಕೇತವಾಗಿದೆ

ಕನಸಿನಲ್ಲಿ ನೀವು ಚಂದ್ರಗ್ರಹಣ ಆಗುವುದನ್ನು ನೋಡಿದರೆ ಕೂಡಾ ಅದು ಅಶುಭ, ಈ ಕನಸು ಕೂಡಾ ಅಶುಭ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕ್ವಾಲಿಫೈಯರ್​-2 ಪಂದ್ಯ; ಆರ್​​ಆರ್​​ vs ಎಸ್​ಆರ್​ಹೆಚ್ ಮುಖಾಮುಖಿ