ನೆಲಕ್ಕಿಳಿಯದೆ ಒಂದು ವರ್ಷಗಳ ಕಾಲ ಹಾರಬಲ್ಲ ಹಕ್ಕಿ ಇದು
By Suma Gaonkar
Sep 20, 2024
Hindustan Times
Kannada
ಈ ಹಕ್ಕಿಯನ್ನು ಸ್ವಿಫ್ಟ್ ಹಕ್ಕಿ ಎಂದು ಕರೆಯಲಾಗುತ್ತದೆ
ಬರೋಬ್ಬರಿ ಹತ್ತು ತಿಂಗಳ ಕಾಲ ಈ ಹಕ್ಕಿ ನೆಲಕ್ಕೆ ಇಳಿಯದೆ ಹಾರಾಡಬಲ್ಲದು
ಹಾರುತ್ತಲೆ ಕ್ರಿಮಿ, ಕೀಟಗಳನ್ನು ಹಿಡಿದು ತಿನ್ನುತ್ತವೆ
ಇವು ಹಲವು ದಿನಗಳ ಕಾಲ ವಲಸೆ ಹೋಗುತ್ತಲೇ ತಮ್ಮ ಜೀವನವನ್ನು ಕಳೆಯುತ್ತವೆ
ಸ್ವಿಫ್ಟ್‌ಗಳು ದಿನಕ್ಕೆ ಸರಾಸರಿ 570 ಕಿಲೋಮೀಟರ್‌ಗಳಷ್ಟು ದೂರ ಹಾರಬಲ್ಲವು
ಇವು ರೆಕ್ಕೆಯನ್ನು ಬೀಸದೆ ಗಾಳಿಯಲ್ಲಿ ಸ್ಥಿರವಾಗಿ ಒಂದೇ ರೀತಿ ಇರಬಲ್ಲವು
ಇವು ಗಾಳಿಯಲ್ಲೇ ನಿದ್ದೆಯನ್ನೂ ಸಹ ಮಾಡುತ್ತವೆ
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ