Vivo T3 Ultra: ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಲುಕ್ ಹೀಗಿದೆ ನೋಡಿ

By Jayaraj
Sep 15, 2024

Hindustan Times
Kannada

ಹೊಸದಾಗಿ ಬಿಡುಗಡೆಯಾದ ವಿವೊ ಟಿ3 ಅಲ್ಟ್ರಾ ಫೋನ್‌ನ ವಿಶೇಷ ಫೀಚರ್‌ಗಳು ಹೀಗಿವೆ.

ಸೆಪ್ಟೆಂಬರ್ 12ರಂದು ಹೊಸ ಟಿ3 ಸರಣಿಗೆ ಹೆಚ್ಚುವರಿಯಾಗಿ Vivo T3 ಅಲ್ಟ್ರಾ ಫೋನ್‌  ಬಿಡುಗಡೆ ಮಾಡಲಾಯಿತು.

ಈ ಸ್ಮಾರ್ಟ್‌ಫೋನ್ 6.78 ಇಂಚಿನ AMOLED ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 4500nits ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ.

ಮಿಡಿಯಾ ಟೆಕ್ ಡೈಮೆನ್ಸಿಟಿ 9200 ಪ್ಲಸ್ ಚಿಪ್‌ಸೆಟ್‌ನಿಂದ ನಡೆಸಲ್ಪಡುವ ಫೋನ್‌ ಇದಾಗಿದೆ.

T3 ಅಲ್ಟ್ರಾ 12GB RAM ಮತ್ತು 256GBವರೆಗೆ ಸ್ಟೋರೇಜ್ ನೀಡುತ್ತದೆ.

Vivo T3 ಅಲ್ಟ್ರಾ 50MP ಸೋನಿ IMX921 ಮುಖ್ಯ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಸೇರಿದಂತೆ ಡ್ಯುಯಲ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ.

ಈ ಸ್ಮಾರ್ಟ್ಫೋನ್ 7.58mm ದಪ್ಪ, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ನೀಡುತ್ತದೆ.

ವಿವೊ ಟಿ3 ಅಲ್ಟ್ರಾ 5500mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಈ ಫೋನ್‌ನ ಆರಂಭಿಕ ಬೆಲೆ 31,999 ರೂಪಾಯಿ.

ಯದುವೀರ್‌ ಒಡೆಯರ್‌ ತ್ರಿಷಿಕಾ ಕುಮಾರಿ ದೇವಿ ಯಾರು ಗೊತ್ತೆ?