ಯುಪಿಐ ಸರ್ಕಲ್ ಬಿಡುಗಡೆ: ಬಳಕೆ ಹೇಗೆ, ಪ್ರಯೋಜನಗಳ ವಿವರ
By Praveen Chandra B
Sep 09, 2024
Hindustan Times
Kannada
ಎನ್‌ಪಿಸಿಐಯು ಯುಪಿಐ ಸರ್ಕಲ್ ಎಂಬ ಹೊಸ ಫೀಚರ್ ಬಿಡುಗಡೆ ಮಾಡಿದೆ.
ನಿಮ್ಮ ಯುಪಿಐ ಪೇಮೆಂಟ್ ಖಾತೆಗೆ ಸ್ನೇಹಿತರು, ಕುಟುಂಬಸ್ಥರನ್ನು ಸೇರಿಸುವ ವ್ಯವಸ್ಥೆ ಇದಾಗಿದೆ.
ಅಂದ್ರೆ, ನಿಮ್ಮ ಬ್ಯಾಂಕ್ ಖಾತೆಯ ಯುಪಿಐ ಐಡಿಗೆ ನಿಮ್ಮ ಸಂಗಾತಿಯನ್ನೂ ಸೇರಿಸಬಹುದು.
ದ್ವಿತೀಯ ಬಳಕೆದಾರರು ಒಂದಿಷ್ಟು ಹಣವನ್ನು ಯುಪಿಐ ಖಾತೆಯಿಂದ ಬಳಸಬಹುದು.
ಎಷ್ಟು ಹಣ ಬಳಸಬಹುದು ಎನ್ನುವ ಮಿತಿ ಅಥವಾ ಲಗಾಮು ಹಾಕುವ ಅವಕಾಶವಿದೆ.
ಬ್ಯಾಂಕ್ ಖಾತೆ ಹೊಂದಿರದವರಿಗೆ ಇದರಿಂದ ಹೆಚ್ಚು ಪ್ರಯೋಜನವಿದೆ.
ಒಂದು ಯುಪಿಐ ಅಕೌಂಟ್‌ಗೆ ಐದು ಜನರನ್ನು ಈ ರೀತಿ ಸೇರ್ಪಡೆ ಮಾಡಬಹುದು. ನಂಬಿಕಸ್ಥರನ್ನು ಮಾತ್ರ ಸೇರಿಸಲು ಮರೆಯಬೇಡಿ
ಮಾರ್ಟಿನ್ ಸಿನಿಮಾಕ್ಕಾಗಿ ಧ್ರುವ ಸರ್ಜಾ ಡಯಟ್, ವರ್ಕೌಟ್ ಹೇಗಿತ್ತು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ