ಹ್ಯಾಕರ್‌ಗಳಿಂದ ಫೇಸ್‌ಬುಕ್‌ನಲ್ಲಿ ಸುರಕ್ಷಿತವಾಗಿರುವುದು ಹೇಗೆ? -8 ಸಲಹೆಗಳು

By Praveen Chandra B
Sep 16, 2024

Hindustan Times
Kannada

1. ಸ್ಟ್ರಾಂಗ್‌ ಪಾಸ್‌ವರ್ಡ್‌ ಬಳಸಿ. ಆಗಾಗ ಪಾಸ್‌ವರ್ಡ್‌ ಬದಲಾಯಿಸುತ್ತ ಇರಿ. 

2. ಮೊಬೈಲ್‌, ಕಂಪ್ಯೂಟರ್‌, ಟ್ಯಾಬ್ಲೆಟ್‌ ಮುಂತಾದ ಕಡೆ ಲಾಗಿನ್‌ ಆಗಿದ್ದರೆ ಆಗಾಗ ಸೈನ್‌ಔಟ್‌ ಆಗುತ್ತ ಇರಿ. 

3. ಫೇಸ್‌ಬುಕ್‌ ಸುರಕ್ಷತೆಗೆ ಮಲ್ಟಿ ಫ್ಯಾಕ್ಟರ್‌ ಅಥೆನಿಟಿಕೇಷನ್‌ ಬಳಸಿ.

4. ಅನುಮಾನಸ್ಪದ ಲಿಂಕ್‌ ಕ್ಲಿಕ್‌ ಮಾಡಬೇಡಿ.

5. ನಿಮ್ಮ ಹೆಸರಲ್ಲಿ ಬೇರೆ ಯಾರಾದರೂ ನಕಲಿ ಫೇಸ್‌ಬುಕ್‌ ಖಾತೆ ತೆರೆದಿದ್ದಾರೆಯೇ ಎಂದು ಪರಿಶೀಲಿಸುತ್ತ ಇರಿ.

6. ನಕಲಿ ಖಾತೆ ತೆರೆದಿದ್ದರೆ ರಿಪೋರ್ಟ್‌ ಮಾಡಿ, ನಿಮ್ಮ ಫಾಲೋವರ್ಸ್‌ಗೂ ರಿಪೋರ್ಟ್‌ ಮಾಡಲು ತಿಳಿಸಿ.

7. ಫೇಸ್‌ಬುಕ್‌ ಅಕೌಂಟ್‌ ಪ್ರೈವೇಸಿ ವಿಭಾಗಕ್ಕೆ ಭೇಟಿ ನೀಡಿ. ಎಲ್ಲವನ್ನೂ ಪಬ್ಲಿಕ್‌ ಮಾಡಿಡಬೇಡಿ. 

8. ಫೇಸ್‌ಬುಕ್‌ ಹೆಸರಿಗೆ ಇಮೇಲ್‌ಗೆ ಬರುವ ಎಲ್ಲಾ  ಸಂದೇಶಗಳನ್ನು ನಂಬಬೇಡಿ. ಅದು ಫಿಶಿಂಗ್‌ ಇಮೇಲ್‌ ಆಗಿರಬಹುದು. ಎಚ್ಚರಿಕೆಯಿಂದ ಇರಿ.

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?