ಅಮೃತಧಾರೆ ಮಹಿಮಾ ಮಿಸ್ಸಿಂಗ್‌, ಸಾರಾ ಅಣ್ಣಯ್ಯ ಮಿಂಚಿಂಗ್‌

By Praveen Chandra B
Nov 06, 2024

Hindustan Times
Kannada

ಅಮೃತಧಾರೆ ಧಾರಾವಾಹಿಯ ನಟಿ ಸಾರಾ ಅಣ್ಣಯ್ಯ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ತನ್ನ ಆಪ್ತರ ಜತೆಗೆ ವಿಹಾರದ ಈ ಫೋಟೋಗಳಲ್ಲಿ ಸಾರಾ ತುಂಬಾ ಕ್ಯೂಟಾಗಿ ಕಾಣಿಸುತ್ತಿದ್ದಾರೆ. 

ಅಂದಹಾಗೆ, ಕಳೆದ ಕೆಲವು ವಾರಗಳಿಂದ ಅಮೃತಧಾರೆ ಸೀರಿಯಲ್‌ನಲ್ಲಿ ಮಹಿಮಾ ಕಾಣೆಯಾಗಿದ್ದಾರೆ.

ಸದ್ಯ ಅಮೃತಧಾರೆಯಲ್ಲಿ ಗೌತಮ್‌ ದಿವಾನ್‌ ಕುಟುಂಬದ ಕಥೆ ಮಾತ್ರ ನಡೆಯುತ್ತಿದೆ.

ಮಹಿಮಾ, ಸದಾಶಿವ, ಮಂದಾಕಿನಿ, ಜೀವನ್‌ ಪಾತ್ರಗಳಿಗೆ ಸದ್ಯ ಯಾವುದೇ ಕಥೆಯಿಲ್ಲ. 

ಈ ಬಿಡುವಿನ ವೇಳೆಯಲ್ಲಿ ಸಾರಾ ಅಣ್ಣಯ್ಯ ಹಂಚಿಕೊಂಡ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿದೆ.

ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ತಮ್ಮ ಜೀವನ್‌ ಹೆಂಡತಿಯಾಗಿ ನಟಿಸುತ್ತಿದ್ದಾರೆ. 

ಮಾಸ್ಟರ್‌ ಕಿಶನ್‌ ಈಗ ಹೇಗಿದ್ದಾರೆ ನೋಡಿ?