‘ಅಣ್ಣಯ್ಯ’ನ ತಂಗಿ ರಾಧಾ ನಿಜವಾದ ಹೆಸರೇನು? ಊರು ಯಾವುದು?

By Manjunath B Kotagunasi
Sep 20, 2024

Hindustan Times
Kannada

ಜೀ ಕನ್ನಡ ಅಣ್ಣಯ್ಯ ಸೀರಿಯಲ್‌ ವೀಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ.

ನಾಲ್ವರು ತಂಗಿಯರಲ್ಲಿ ಎರಡನೇ ತಂಗಿ ರಾಧಾ ಪಾತ್ರವೂ ಗಮನ ಸೆಳೆಯುತ್ತಿದೆ.

ಅಷ್ಟಕ್ಕೂ ಈ ರಾಧಾ ಪಾತ್ರಧಾರಿಯ ನಿಜವಾದ ಹೆಸರು ರಾಘವಿ ಅರಳಗುಂಡಗೆ

ಕಲಬುರಗಿ ಮೂಲದ ರಾಘವಿ, ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಜೇನುಗೂಡು, ಮಂಗಳಗೌರಿ ಮದುವೆ, ಅಂತರಪಟ ಸೀರಿಯಲ್‌ನಲ್ಲೂ ನಟಿಸಿದ್ದಾರೆ

ಸೋಷಿಯಲ್‌ ಮೀಡಿಯಾದಲ್ಲಿಯೂ ಸಖತ್‌ ಆಕ್ಟಿವ್‌ ಆಗಿದ್ದಾರೆ ಈ ನಟಿ

ಇದೀಗ ಸಿಂಪಲ್‌ ಲುಕ್‌ನಲ್ಲಿ ಅಣ್ಣಯ್ಯ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ತೆಲುಗಲ್ಲಿ ಮತ್ತೊಂದು ಸಿನಿಮಾ ಆಫರ್‌ ಗಿಟ್ಟಿಸಿಕೊಂಡ ಶ್ರೀನಿಧಿ ಶೆಟ್ಟಿ