ಅಮೃತಧಾರೆ ಖಳನಾಯಕಿ ವನಿತಾ ವಾಸು ದೇಗುಲ ದರ್ಶನ 

By Praveen Chandra B
May 14, 2024

Hindustan Times
Kannada

ವನಿತಾ ವಾಸು ಕರಾವಳಿಯ ವಿವಿಧ ದೇಗುಲಗಳಿಗೆ ಭೇಟಿ ನೀಡಿದ್ದಾರೆ.

ಧರ್ಮಸ್ಥಳ ಮಂಜುನಾಥೇಶ್ವರ ದೇಗುಲ, ಶ್ರೀ ರಾಮಕ್ಷೇತ್ರ

 ರಾಮ ಕ್ಷೇತ್ರ, ಘಂಟೆ ಗಣೇಶ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇಗುಲಗಳಿಗೆ ಭೇಟಿ ನೀಡಿದ್ದಾರೆ.

ಝೀ ಕನ್ನಡ ವಾಹಿನಿಯಲ್ಲಿ ಅಮೃತಧಾರೆ ಜನಪ್ರಿಯ ಧಾರಾವಾಹಿ

ಈ ಸೀರಿಯಲ್‌ನಲ್ಲಿ ವನಿತಾ ವಾಸುವಿಗೆ ಖಳನಾಯಕಿ ಪಾತ್ರ.

ಗೌತಮ್‌-ಭೂಮಿಕಾರ ಒಳಿತು ಬಯಸದೆ ಇರುವ ಪಾತ್ರವದು.

ಹಲವು ವರ್ಷಗಳ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು.

ನೀತಿ ಚಕ್ರ, ಕ್ಷಣಕ್ಷಣ, ಮನೆಯೊಂದು ಮೂರು ಬಾಗಿಲು

ಬ್ರಹ್ಮಗಂಟು, ಸಂಘರ್ಷ, ಯಡಿಯೂರು ಸಿದ್ದಲಿಂಗೇಶ್ವರ, 

ಬ್ರಹ್ಮಗಂಟು, ಸಂಘರ್ಷ, ಯಡಿಯೂರು ಸಿದ್ದಲಿಂಗೇಶ್ವರ, ಅಂತರಪಟ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. 

ಆರ್​ಸಿಬಿ ಫ್ಯಾನ್ಸ್​ಗೆ ಮತ್ತೊಮ್ಮೆ ಧನ್ಯವಾದ; ವಿರಾಟ್ ಕೊಹ್ಲಿ ಭಾವುಕ