ಹೀಗಿದ್ದಾರೆ ನೋಡಿ ಅಮೃತಧಾರೆ ಸೀರಿಯಲ್‌ನ ಮಲ್ಲಿ 

By Praveen Chandra B
May 06, 2024

Hindustan Times
Kannada

ರಾಧಾ ಭಗವತಿ ಅಮೃತಧಾರೆ ಧಾರಾವಾಹಿ ನಟಿ

ರಾಮಚಾರಿ ಸೀರಿಯಲ್‌ನಲ್ಲಿ ಸೀತೆಯಾಗಿ ನಟಿಸಿದ್ದರು. 

ರಾಮಾಚಾರಿ ಸೀರಿಯಲ್‌ನಲ್ಲಿ ನಾಯಕನ ತಂಗಿಯಾಗಿ ನಟಿಸಿದ್ದರು. 

ಅಮೃತಧಾರೆಯಲ್ಲಿ ಮನೆ ಕೆಲಸದಾಕೆಯಾಗಿದ್ದಳು. 

ಈಗ ಜೈದೇವ್‌ನ ವಿವಾಹವಾಗಿ ದಿವಾನ್‌ ಮನೆಯ ಸೊಸೆಯಾಗಿದ್ದಾಳೆ ಮಲ್ಲಿ.

ರಾಧಾ ಭಗವತಿ ಮೂಲತಃ ಬಿಜಾಪುರದವರು. 

ಇವರು ಸ್ಯಾಂಡಲ್‌ವುಡ್‌ ನಟಿಯೂ ಹೌದು. 

ಅಪಾಯವಿದೆ ಎಚ್ಚರಿಕೆ, ವಸಂತ ಕಾಲದ ಹೂಗಳು ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 

ಒಂದ್ಸಲ ಮೀಟ್‌ ಮಾಡೋಣ ಸಿನಿಮಾದಲ್ಲಿ ನಾಯಕಿಯ ತಂಗಿಯಾಗಿ ನಟಿಸಿದ್ದಾರೆ.

 ಇವರು ಕಂಠದಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. 

ಪ್ಲೇಆಫ್​ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ