ಅಂದದ ಸೀರೆಯಲ್ಲಿ ಅನುಪಮಾ ಗೌಡ ಮಿಂಚಿಂಗ್‌; ಇದು ಸೀರೆ ಚಾಲೆಂಜ್‌

By Praveen Chandra B
Mar 27, 2024

Hindustan Times
Kannada

ನಿರೂಪಕಿ ಅನುಪಮಾ ಗೌಡ ಕಂದು ಬಣ್ಣದ ಸೀರೆಯಲ್ಲಿ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.

100 ದಿನದ ಸಾರಿ ಚಾಲೆಂಜ್‌ನ ದಿನ 11ರಂದು ಈ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.

ಈ ಮೂಲಕ ಮಹಿಳೆಯರ ಬಿಸ್ನೆಸ್‌ಗೆ ಬೆಂಬಲ ನೀಡುವ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.

ಅನುಪಮಾ ಗೌಡ ಸೀರೆ ಲುಕ್‌- ವಿಡಿಯೋ ನೋಡಿ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಅನುಪಮಾ ಗೌಡ ಅವರು ಈಗ ನಿರೂಪಕಿಯಾಗಿ ಜನಪ್ರಿಯತೆ ಪಡೆದಿದ್ದಾರೆ.

ದರ್ಶನ್‌ ನಟನೆಯ ಲೋಕೇಶ್‌ ಪತ್ರಿಕೆ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು. 

ಅಕ್ಕ ಸೀರಿಯಲ್‌ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.

ಚಿ ಸೌ ಸಾವಿತ್ರಿ ಸೀರಿಯಲ್‌ನಲ್ಲೂ ನಟಿಸಿದ್ದರು.

ಬಿಗ್‌ಬಾಸ್‌ ಕನ್ನಡ ಸೀಸನ್‌ 5ರಲ್ಲಿ ಭಾಗವಹಿಸಿದ್ದರು.

ರಾಜಾ ರಾಣಿ, ನನ್ನಮ್ಮ ಸೂಪರ್‌ ಸ್ಟಾರ್‌, ಮಜಾ ಭಾರತದಲ್ಲಿ ನಿರೂಪಕಿಯಾಗಿದ್ದರು.

ಆ ಕರಾಳ ರಾತ್ರಿ, ತ್ರಯಂಭಕಂ  ಎಂಬ ಸಿನಿಮಾದಲ್ಲೂ ನಟಿಸಿದ್ದರು.

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?