ಸಾಗರಕ್ಕೆ ಇಳಿದ ನಟಿ ಐಂದ್ರಿತಾ ರೇ ಕೊಟ್ರು ಸಖತ್‌ ಪೋಸ್‌

By Praveen Chandra B
Sep 19, 2024

Hindustan Times
Kannada

ಕನ್ನಡ ನಟಿ ಐಂದ್ರಿತಾ ರೇ ಹಂಚಿಕೊಂಡ ಹೊಸ ಫೋಟೋಗಳಿವು

ಸದ್ಯ ಇವರ ಹಾಟ್‌ ಫೋಟೋಗಳಿಗೆ ನೆಟ್ಟಿಗರು ಥರೇವಾರಿ ಕಾಮೆಂಟ್‌ ಮಾಡಿದ್ದಾರೆ. 

ಇವರು ನಟ ದಿಗಂತ್‌ ಪತ್ನಿ. ಸುಮಾರು 10 ವರ್ಷ ಲವ್‌ ಮಾಡಿ 2012ರಲ್ಲಿ ವಿವಾಹವಾಗಿದ್ದರು.

ಐಂದ್ರಿತಾ ರೇ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬ್ಯಾಚುಲರ್‌ ಪಾರ್ಟಿಯಲ್ಲಿ ಆಶಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಗರುಡ, ಪ್ರೇಮಂ ಪೂಜ್ಯಂ, ರಾಂಬೋ 2, ಮೇಲ್ಕೋಟೆ ಮಂಜ, ಚೌಕ, ನಿರುತ್ತರ, ಮುಂಗಾರು ಮಳೆ 2

ಶಾರ್ಪ್‌ ಶೂಟರ್‌, ಭಜರಂಗಿ, ಟೋನಿ, ಕಡ್ಡಿಪುಡಿ, ಮನಸಾರೆ, ಜಂಗ್ಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಬದುಕಿನಲ್ಲಿ ಬೇಸರವೇ ಆಗದೆ ಸದಾ ಖುಷಿಯಿಂದ ಇರಬೇಕು ಅಂದ್ರೆ ನೀವು ಮಾಡಬೇಕಾಗಿದ್ದಿಷ್ಟು