ಚಂದದ ಉಡುಗೆಯಲ್ಲಿ ವೈಷ್ಣವಿ ಗೌಡ; ಕನ್ನಡದ ಸಿಂಡ್ರೆಲ್ಲಾ ಅಂದ್ರು ಫ್ಯಾನ್ಸ್
By Praveen Chandra B
May 24, 2024
Hindustan Times
Kannada
ಕಿರುತೆರೆ ನಟಿ ವೈಷ್ಣವಿ ಗೌಡ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಫ್ಲೈರೋಬ್ ಬೆಂಗಳೂರು ಕಪಾಟಿನ ಉಡುಗೆ ತೊಟ್ಟಿದ್ದಾರೆ.
ಬ್ರೀಡೆಡ್ ಟ್ರೆಸರಿ ಜುವೆಲ್ಲರಿ ಆಭರಣಗಳಲ್ಲಿ ಮುದ್ದಾಗಿ ಕಾಣಿಸಿದ್ದಾರೆ.
ಇವರ ಫೋಟೋಗಳಿಗೆ ಅಭಿಮಾನಿಗಳು ನಾನಾ ಕಾಮೆಂಟ್ ಮಾಡಿದ್ದಾರೆ.
ಕೆಲವರು ಇವರನ್ನು ಕನ್ನಡದ ಸಿಂಡ್ರೆಲ್ಲಾ ಎಂದು ಕರೆದಿದ್ದಾರೆ.
ಕನಸಿನ ರಾಣಿ ತುಂಬಾ ಸುಂದರವಾಗಿದ್ದೀರಿ.
ಈ ಉಡುಗೆಯಲ್ಲಿ ಅದ್ಭುತವಾಗಿ ಕಾಣಿಸುವಿರಿ ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
ವೈಷ್ಣವಿ ಗೌಡ ಅವರು ಸೀತಾರಾಮಾ ಸೀರಿಯಲ್ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.
ಇದಕ್ಕೂ ಮೊದಲು ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ನಟಿಸಿದ್ದರು.
ಸುಖಕರ ದಾಂಪತ್ಯ ಜೀವನಕ್ಕೆ ಈ ಸಲಹೆಗಳನ್ನು ಪಾಲಿಸಿ
freepik
ಮುಂದಿನ ಸ್ಟೋರಿ ಕ್ಲಿಕ್ ಮಾಡಿ