ರೋಹನ್‌ ಬೋಪಣ್ಣ ಒಟ್ಟು ಆಸ್ತಿ ಮೌಲ್ಯ ಹೀಗಿದೆ

By Jayaraj
Feb 01, 2024

Hindustan Times
Kannada

ಬೋಪಣ್ಣ ತಮ್ಮ 11ನೇ ವಯಸ್ಸಿನಲ್ಲೇ ಟೆನಿಸ್‌ ಆಡಲು ಶುರು ಮಾಡಿದರು.

1996ರಲ್ಲಿ ಬೋಪಣ್ಣ ಮೊದಲ ITF ಜೂನಿಯರ್‌ ಟೂರ್ನಮೆಂಟ್‌ ಆಡಿ ಗೆದ್ದರು.

2017ರಲ್ಲಿ ಫ್ರೆಂಚ್ ಓಪನ್ ಡಬಲ್ಸ್ ಗೆಲುವಿನೊಂದಿಗೆ ಮೊದಲ ಗ್ರಾಂಡ್ ಸ್ಲಾಮ್ ಗೆಲುವು ತಮ್ಮದಾಗಿಸಿದರು.

ಅಂದಾಜಿನ ಪ್ರಕಾರ, ಬೋಪಣ್ಣ ಅವರ ಒಟ್ಟು ಆಸ್ತಿ ಮೌಲ್ಯ 4.5 ಮಿಲಿಯನ್‌ ಯುಎಸ್‌ ಡಾಲರ್‌

ರೂಪಾಯಿ ಲೆಕ್ಕದಲ್ಲಿ 37.4 ಕೋಟಿ ನಿವ್ವಳ ಮೌಲ್ಯದ ಆಸ್ತಿಯ ಒಡೆಯ ಬೋಪಣ್ಣ

ಬೋಪಣ್ಣ ಅವರ ಸಂಪಾದನೆಯ ಪ್ರಮುಖ ಮೂಲವೇ ವೃತ್ತಿಪರ ಟೆನಿಸ್‌ ಆಟ

ಆಸ್ಟ್ರೇಲಿಯನ್‌ ಓಪನ್‌ ಡಬಲ್ಸ್‌ ಗೆಲುವಿನಿಂದ ಬೋಪಣ್ಣ ಜೋಡಿಗೆ 3.98 ಕೋಟಿ ರೂ ಬಹುಮಾನ ಸಿಕ್ಕಿದೆ.

ಬೋಪಣ್ಣ ಅವರು ಇಂಡಿಯನ್‌ ಆಯಿಲ್‌, ಏಸಿಕ್ಸ್‌, ಗುಡ್‌ಡಾಟ್‌ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಜಾಹಿರಾತು ಒಪ್ಪಂದಗಳಿಂದಲೂ ಬೋಪಣ್ಣ ಸಂಪಾದನೆ ಮಾಡುತ್ತಾರೆ.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ