ಸಿನಿಮಾ ಮಾತ್ರವಲ್ಲ ಪುನೀತ್ ಅವರ ಈ ಗುಣ ಎಲ್ಲರಿಗೂ ಮಾದರಿ
By Suma Gaonkar
Oct 28, 2024
Hindustan Times
Kannada
ಮಕ್ಕಳಿಂದ ಹಿಡಿದು, ಹಣ್ಣು ಹಣ್ಣು ಹಿರಿಯರೂ ಮೆಚ್ಚಿದ, ಇಷ್ಟಪಟ್ಟ ಜೀವ ಅಪ್ಪು.
ಬಹುಗುಣ-ಬಹುವಿದ್ಯಾ ಪಾರಂಗತ ಪುನೀತ್ ರಾಜ್‌ಕುಮಾರ್
ಬಾಲ್ಯನಟನೆಯ ಜೊತೆಗೆ ಚಿಕ್ಕಂದಿನಲ್ಲೇ ಅವರ ಕಂಠವೂ ಪ್ರಸಿದ್ಧವಾಗಿತ್ತು
ಸಿನಿಮಾ ನಿರ್ಮಾಣಕ್ಕಿಳಿದಿದ್ದ ಪುನೀತ್ ಪಿಆರ್‌ಕೆ ಪ್ರೊಡಕ್ಷನ್ಸ್ ಹುಟ್ಟುಹಾಕಿದ್ದರು
ಪುನೀತ್ ರಾಜಕುಮಾರ್ ಡಾನ್ಸ್ ಸಿನಿರಸಿಕರ ಹೃದಯ ಗೆಲ್ಲುತ್ತಿತ್ತು
ಸಿನಿಮಾ ಹೊರತಾಗಿಯೂ ಪುನೀತ್ ಸಾಕಷ್ಟು ವಿಷಯಗಳಲ್ಲಿ ಸಕ್ರಿಯವಾಗಿದ್ದರು
Tulsi Vivah; ಭಗವಾನ್ ವಿಷ್ಣು ತುಳಸಿಯನ್ನು ವಿವಾಹವಾಗಿದ್ದು ಏಕೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ