ಟಿಕ್‌ಟಾಕ್ ಸ್ಟಾರ್ ಇಮ್ಶಾ ರೆಹಮಾನ್ ಖಾಸಗಿ ವಿಡಿಯೋ ಸೋರಿಕೆ
By Praveen Chandra B
Nov 22, 2024
Hindustan Times
Kannada
ಇವರ ವಿಡಿಯೋ ಹುಡುಕಾಟ ಹೆಚ್ಚಾಗಿದ್ದು, ಗೂಗಲ್ ಸರ್ಚ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ.
ಪಾಕಿಸ್ತಾನದ ಈ ಇನ್‌ಫ್ಲೂಯೆನ್ಸರ್‌ಗೆ ಭಾರತದಲ್ಲಿಯೂ ಸಾಕಷ್ಟು ಫಾಲೋವರ್‌ಗಳಿದ್ದಾರೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳಿಗೆ ಉತ್ತರ ನೀಡಲಾಗದೆ ತನ್ನ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳನ್ನು ಇಮ್ಶಾ ನಿಷ್ಕ್ರೀಯಗೊಳಿಸಿದ್ದಾರೆ.
ಇತ್ತೀಚೆಗೆ ಮತ್ತೊಬ್ಬಳು ಟಿಕ್‌ಟಾಕ್ ಸ್ಟಾರ್ ಮಿನಾಹಿಲ್ ಮಲ್ಲಿಕ್ ಖಾಸಗಿ ವಿಡಿಯೋ ಕೂಡ ವೈರಲ್ ಆಗಿತ್ತು.
ಜನರ ಗಮನ ಸೆಳೆಯಲು, ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಇವರಿಬ್ಬರು ಹೀಗೆ ಮಾಡುತ್ತಿದ್ದಾರೆ ಎಂದು ಜನರು ಟೀಕಿಸುತ್ತಿದ್ದಾರೆ.
ಇಮ್ಶಾ ತನ್ನ ಖಾತೆಗಳನ್ನು ಡಿಆಕ್ಟಿವೇಟ್ ಮಾಡುವ ಮೂಲಕ ಸದ್ಯ ಈ ವಿವಾದದಿಂದ ದೂರ ಉಳಿಯಲು ಯತ್ನಿಸಿದ್ದಾರೆ.
ಈಗ ಸೋಷಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ.
ಫಾಲೋವರ್ಸ್ ಹೆಚ್ಚಿಸಲು ಇವರೆಲ್ಲ ಹೀಗೆ ಮಾಡುತ್ತಿದ್ದಾರೆ ಎಂಬ ಟೀಕೆಗಳು ಹೆಚ್ಚಾಗುತ್ತಿವೆ.
ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಇಷ್ಟು ಕೀಳುಮಟ್ಟಕ್ಕೆ ಇಳಿಯಬೇಕೇ? ಇದು ಸರಿಯೇ ಎಂದೆಲ್ಲ ಜನರು ಕಾಮೆಂಟ್ ಮಾಡುತ್ತಿದ್ದಾರೆ.
ಮಾಸ್ಟರ್ ಕಿಶನ್ ಈಗ ಹೇಗಿದ್ದಾರೆ ನೋಡಿ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ