ಕನ್ನಡಿಯೊಳಗಿನ ಗಂಟಿನ ಆಸೆ ನಿನಗೆ ಏಕಮ್ಮ? ಪೂಜಾ ಹೆಗ್ಡೆಯ ಕ್ಯೂಟ್‌ ಫೋಟೋಗಳು

By Praveen Chandra B
Mar 29, 2024

Hindustan Times
Kannada

ಪೂಜಾ ಹೆಗ್ಡೆ ಕನ್ನಡಿಯೊಳಗಿನ ತನ್ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ನನ್ನ ಪುಟಾಣಿ ಕಣ್ಣಗಳಲ್ಲಿ ಸ್ಪೈ ಮಾಡ್ತಾ ಇದ್ದೀನಿ ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಈ ಕನ್ನಡಿ ಫೋಟೋಗಳು ಮಾತ್ರವಲ್ಲದೆ ಇತ್ತೀಚೆಗೆ ಪೂಜಾ ಹೆಗ್ಡೆ ಹಂಚಿಕೊಂಡ ಕ್ಯೂಟ್‌ ಫೋಟೋಗಳನ್ನು ನೋಡೋಣ.

ಕರ್ನಾಟಕ ಮೂಲದ ಪೂಜಾ ಹೆಗ್ಡೆ ಟಾಲಿವುಡ್‌ನಲ್ಲಿ ಬಿಝಿಯಾಗಿದ್ದಾರೆ.

ಪೂಜಾ ಹೆಗ್ಡೆ ಅವರು ಮಹೇಶ್‌ ಬಾಬು ಜತೆ ಗುಂಟೂರು ಕರಮ್‌ನಲ್ಲಿ ನಟಿಸಿದ್ದರು.

ಪವನ್‌ ಕಲ್ಯಾಣ್‌ ಜತೆಗೆ ಉಸ್ತಾದ್‌ ಭಗತ್‌ ಸಿಂಗ್‌ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದಾದ ಬಳಿಕ ಹಲವು ಬಾಲಿವುಡ್‌ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್‌ಗಳನ್ನು ಹೊಂದಿರುವ ಇವರು ಆಗಾಗ ಅಂದದ ಫೋಟೋಗಳನ್ನು ಅಪ್ಲೋಡ್‌ ಮಾಡುತ್ತ ಇರುತ್ತಾರೆ.

ಲಕ್ಷ್ಮೀ ನಿವಾಸದ ಲೇಡಿ ವಿಲನ್‌ ಸೌಪರ್ಣಿಕಾ ಬೋಲ್ಡ್‌ ಲುಕ್‌