ಚೆಲುವೆಲ್ಲ ನಂದೆಂದ ಕರುನಾಡಿನ ಚೆಲುವೆ ಶ್ರೀಲೀಲಾ

By Praveen Chandra B
Jul 06, 2024

Hindustan Times
Kannada

ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಬಹುಭಾಷಾ ಚಿತ್ರಗಳಲ್ಲಿ ನಟಿ ಶ್ರೀಲೀಲಾ ಬಿಝಿಯಾಗಿದ್ದಾರೆ.

ಕರುನಾಡಿನ ಮೂಲದ ಈ ನಟಿ ತೆಲುಗು, ತಮಿಳು ಸಿನಿಮಾಗಳಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ತೆಲುಗಿನಲ್ಲಿ ಚಿತ್ರಾಂಗದ, ಇದಾದ ಬಳಿಕ ಕನ್ನಡದಲ್ಲಿ ಕಿಸ್‌, ಭರಾಟೆ ಸಿನಿಮಾದಲ್ಲಿ ನಟಿಸಿದರು. 

ತೆಲುಗಿನ ಪೆಲ್ಲಿ ಸಂದ ಬಳಿಕ ಕನ್ನಡದಲ್ಲಿ ಬೈಟು ಲವ್‌, ಜೇಮ್ಸ್‌ ಚಿತ್ರದಲ್ಲಿ ನಟಿಸಿದ್ದರು. 

ಇದಾದ ಬಳಿಕ ಧಮಕಾ, ಸ್ಕಂದ, ಭಗವಂತ್‌ ಕೇಸರಿ, ಆದಿಕೇಶವ,

ಎಕ್ಸ್‌ಟ್ರಾರ್ಡಿನರಿ ಮ್ಯಾನ್‌, ಗುಂಟೂರು ಕಾರಂ ಸಿನಿಮಾಗಳಲ್ಲಿ ನಟಿಸಿದ್ದರು. 

ರಾಬಿನ್‌ಹುಡ್‌, ಉಸ್ತಾದ್‌ ಭಗತ್‌ ಸಿಂಗ್‌, ಆರ್‌ಟಿ 75 ಇವರ ಮುಂಬರುವ ಸಿನಿಮಾಗಳು.

ಮತ್ತೆ ನಾಗಿಣಿ ಲುಕ್‌ನಲ್ಲಿ ನಟಿ ನಮ್ರತಾ ಗೌಡ

Instagram (All Photos)