ಕಲ್ಕಿ 2898 ಎಡಿ: ಪ್ರಭಾಸ್‌, ಅಮಿತಾಬ್‌ ಸೇರಿದಂತೆ ಯಾರಿಗೆ ಯಾವ ಪಾತ್ರ?

By Praveen Chandra B
Jun 27, 2024

Hindustan Times
Kannada

ಪ್ರಭಾಸ್‌: ಭೈರವ- ಭವಿಷ್ಯದ ಕಾಶಿಯ ವ್ಯಕ್ತಿ

ಅಮಿತಾಬ್‌ ಬಚ್ಚನ್‌: ಅಶ್ವತ್ಥಾಮ

ಕಮಲ್‌ ಹಾಸನ್‌: ಯಾಸ್ಕಿನ್‌

ದೀಪಿಕಾ ಪಡುಕೋಣೆ: ಸಮ್‌ 80 (ಗರ್ಭಿಣಿ- ಸುಮತಿ)

ದಿಶಾ ಪಟಾಣಿ: ರಾಕ್ಷಿ

ಕೀರ್ತಿ ಸುರೇಶ್‌: ಬುಜ್ಜಿ ಕಾರಿಗೆ ಧ್ವನಿ

ವಿಜಯ ದೇವರಕೊಂಡ, ದುಲ್ಕರ್‌ ಸಲ್ಮಾನ್‌ ಮುಂತಾದವರು ಅತಿಥಿಪಾತ್ರದಲ್ಲಿ ನಟಿಸಿದ್ದಾರೆ. 

ಮತ್ತೆ ನಾಗಿಣಿ ಲುಕ್‌ನಲ್ಲಿ ನಟಿ ನಮ್ರತಾ ಗೌಡ

Instagram (All Photos)