ಅಬ್ಬಾ ಎಷ್ಟು ಚಂದ ನಭಾ ನಟೇಶ್‌; ವಜ್ರಕಾಯ ನಟಿಯ ಲೇಟೇಸ್ಟ್‌ ಫೋಟೋಶೂಟ್‌

By Praveen Chandra B
Feb 25, 2024

Hindustan Times
Kannada

ನಟಿ ನಭಾ ನಟೇಶ್‌ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇವರು ಕನ್ನಡ ಮತ್ತು ತೆಲುಗು ಚಿತ್ರನಟಿ.

ಶೃಂಗೇರಿಯಲ್ಲಿ ಆರಂಭಿಕ ಶಿಕ್ಷಣ ಪಡೆದ ಇವರು ಬಳಿಕ ಉಡುಪಿಯಲ್ಲಿ ಐಟಿ ಎಂಜಿನಿಯರಿಂಗ್‌ ಶಿಕ್ಷಣ ಪಡೆದರು. 

ಫೆಮಿನಾ ಮಿಸ್‌ ಇಂಡಿಯಾ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

ವಜ್ರಕಾಯ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.

ಬಳಿಕ ಲೀ, ಸಾಹೇಬ ಚಿತ್ರಗಳಲ್ಲಿ ನಟಿಸಿದರು. ಬಳಿಕ ಟಾಲಿವುಡ್‌ಗೆ ನೆಗೆದರು.

ನನ್ನನ್ನು ದೋಚುಕುಂದುವಟೆ ತೆಲುಗು ಸಿನಿಮಾದಲ್ಲಿ ನಟಿಸಿದರು.

ಅದುಗೊ, ಇಸ್ಮಾರ್ಟ್‌ ಶಂಕರ್‌, ಡಿಸ್ಕೊ ರಾಜಾ

ಸೋಲೋ ಬ್ರತುಕೆ ಸೋ ಬೆಟರ್‌

ಆಲ್ಲುಡು ಅದರ್ಸ್‌, ಮೇಸ್ಟ್ರು ಮುಂತಾದ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಆಲ್ಲುಡು ಅದರ್ಸ್‌, ಮೇಸ್ಟ್ರು ಮುಂತಾದ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

ವೇಟ್ಟೈಯನ್‌ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!