ದೇವರ ಚಿತ್ರದಲ್ಲಿ ಮೈನಸ್ ಅಂಶಗಳೂ ಇದೆ ಎಂದ ಫ್ಯಾನ್ಸ್
By Rakshitha Sowmya
Sep 27, 2024
Hindustan Times
Kannada
ದೇವರ ಸಿನಿಮಾ ಮಧ್ಯರಾತ್ರಿಯಿಂದ ಶೋ ಆರಂಭಿಸಿದೆ, ಅನೇಕರು ಫಸ್ಟ್ ಡೇ ಫಸ್ಟ್ ಶೋ ನೋಡಿದ್ದಾರೆ
ಎನ್‌ಟಿಆರ್ ಎಂಟ್ರಿಗೆ ಅರಚಾಡಿದ್ದಾರೆ, ಚುಟ್ಟಮಲ್ಲೇ ಹಾಡಿಗೆ ದನಿಗೂಡಿಸಿ ಹಾಡಿದ್ದಾರೆ
ಚಿತ್ರದಲ್ಲಿ ಅದ್ಭುತ ಎನಿಸುವುದರ ಜೊತೆಗೆ ನೆಗೆಟಿವ್ ಸಂಗತಿಗಳೂ ಇದೆ ಎಂದ ಸಿನಿಮಾಭಿಮಾನಿಗಳು
ಚಿತ್ರದಲ್ಲಿ ವಿಎಫ್‌ಎಕ್ಸ್ ಹೇಳಿಕೊಳ್ಳುವಷ್ಟು ಚೆನ್ನಾಗಿ ಬಂದಿಲ್ಲ
ಜಾಹ್ನವಿ ಕಪೂರ್ ಪಾತ್ರಕ್ಕೆ ಅಷ್ಟು ಪ್ರಾಮುಖ್ಯತೆ ಇಲ್ಲ
ಕೆಲವೊಂದು ದೃಶ್ಯಗಳು ಗೊಂದಲ ಎನಿಸುತ್ತದೆ
ಸಿನಿಮಾ ನೋಡುತ್ತಿದ್ದರೆ ಆಂಧ್ರಾವಾಲ ಚಿತ್ರ ನೋಡಿದ ಫೀಲ್ ಆಗುತ್ತಿದೆ
ಟ್ರೇಲರ್‌ನಲ್ಲಿ ಮೂಲ ಕಥೆಯನ್ನು ಹೇಳಲಾಗಿದೆ, ಆದ್ದರಿಂದ ಚಿತ್ರದಲ್ಲಿ ಹೊಸತನ ಕಾಣುತ್ತಿಲ್ಲ
ಚಿತ್ರದಲ್ಲಿ ನಿರೀಕ್ಷೆ ಮಾಡಿದಷ್ಟು ಟ್ವಿಸ್ಟ್ ಇಲ್ಲ, ಇದು ಹೊರತುಪಡಿಸಿ ಸಿನಿಮಾ ಸೂಪರ್ ಎಂದು ಕೆಲವರು ದೇವರ ಸಿನಿಮಾ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ
ವೇಟ್ಟೈಯನ್ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ