ಹೆಂಗೈತೆ ಹೊಸ ಲುಕ್‌? ಪುಷ್ಪ 2 ನಟಿ ರಶ್ಮಿಕಾ ಮಂದಣ್ಣರ ಹೊಸ ಫೋಟೋಗಳು

By Praveen Chandra B
Apr 25, 2024

Hindustan Times
Kannada

ರಶ್ಮಿಕಾ ಮಂದಣ್ಣ ಒಂದಿಷ್ಟು ಹೊಸ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಹೊಳೆಯುವ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ.

ಕೆಲವು ದಿನಗಳ ಹಿಂದೆ ಇನ್ನಷ್ಟು ಹೊಸ  ಫೋಟೋಗಳನ್ನು ಹಂಚಿಕೊಂಡಿದ್ದರು.

ಇತ್ತೀಚೆಗೆ ಹಂಚಿಕೊಂಡ ಹಾಟ್‌ ಫೋಟೋ

ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾ ಆಗಸ್ಟ್‌ 15ರಂದು ರಿಲೀಸ್‌ ಆಗಲಿದೆ.

ಪುಷ್ಪ 2  ಫಸ್ಟ್‌ ಸಿಂಗಲ್‌ ಇದೇ ಮೇ 1ರಂದು ಬಿಡುಗಡೆಯಾಗುತ್ತಿದೆ.

ಇದಕ್ಕೂ ಮೊದಲು ಅನಿಮಲ್‌ ಸಿನಿಮಾದಲ್ಲಿ ಮಿಂಚಿದ್ದರು.

ಸ್ಯಾಂಡಲ್‌ವುಡ್‌ನ ಕಿರಿಕ್‌ ಪಾರ್ಟಿ ಮೂಲಕ ಸಿನಿಕ್ಷೇತ್ರಕ್ಕೆ ಆಗಮಿಸಿದ್ದರು.

ಟಾಲಿವುಡ್‌ನಲ್ಲಿ ಹಲವು ಅವಕಾಶಗಳನ್ನು ಪಡೆದರು.

ಇದೀಗ ಭಾರತದ ಸಿನಿಪ್ರೇಮಿಗಳ ಕ್ರಶ್‌ ಆಗಿ ಹೊರಹೊಮ್ಮಿದ್ದಾರೆ.

ಕೆಕೆಆರ್‌ vs ಎಸ್‌ಆರ್‌ಎಚ್‌ ಮುಖಾಮುಖಿಯಲ್ಲಿ ಯಾರು ಬಲಿಷ್ಠ?