ಏನು ಚಂದಾನೇ ಹುಡುಗಿ, ಕಣ್ತುಂಬಿಕೊಳ್ಳಿ  ಹಳದಿ ಡ್ರೆಸ್‌ನಲ್ಲಿ ರಕುಲ್ ಪ್ರೀತ್ ಸೌಂದರ್ಯ

By Reshma
Jul 03, 2024

Hindustan Times
Kannada

ಸ್ಲೀವ್‌ಲೆಸ್‌ ಬಾಡಿಕಾನ್‌ ಡ್ರೆಸ್‌ನಲ್ಲಿ ಫೋಟೊಶೂಟ್‌ ನಡೆಸಿರುವ ನಟಿ ರಕುಲ್‌ ಪ್ರೀತ್‌ ಫೋಟೊಗಳು ವೈರಲ್‌ ಆಗಿವೆ. 

ರಕುಲ್‌ ಪ್ರೀತ್‌ ಸಿಂಗ್‌ ಅಗಲವಾದ ಆಕ್ಸಿಡೈಸ್ಡ್‌ ಕಿವಿಯೋಲೆ ಧರಿಸಿ ಪೋಸ್‌ ನೀಡಿದ್ದಾರೆ. 

ಬಳೆ, ಉಂಗುರ, ಕಿವಿಯೋಲೆ ಹೀಗೆ ಮೈ ತುಂಬಾ ಆಭರಣ ಧರಿಸಿ ಸ್ಟೈಲಿಶ್‌ ಆಗಿ ಕಾಣುತ್ತಿದ್ದಾರೆ.

ಇತ್ತೀಚಿನ ಈ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಈ ಚೆಲುವೆ. 

ʼಹೇಗಿದೆ ವೈಬ್‌ʼ ಎಂದು ಶೀರ್ಷಿಕೆ ಬರೆದುಕೊಂಡು ಈ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 

ರಕುಲ್‌ ಪ್ರೀತ್‌ ಸಿಂಗ್‌ ಫೋಟೊಗಳು ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿವೆ.  

ರಕುಲ್‌ ಪ್ರೀತ್‌ ಸಿಂಗ್‌ ತಮ್ಮ ಹಾಟ್‌ ಫೋಟೊಗಳ ಮೂಲಕ ಅಭಿಮಾನಿಗಳ ಎದೆಬಡಿತ ಹೆಚ್ಚಿಸುತ್ತಾರೆ.  

ಯುದ್ಧದಿಂದ ನಡೆದಿರಲಿಲ್ಲ ಆ ಐದು ಒಲಿಂಪಿಕ್ಸ್​ಗಳು!