ಆ ಒಂದು ಕಾರಣಕ್ಕೆ ಬರ್ತಿರೋ ಸಿನಿಮಾ ಆಫರ್‌ ಕೈಬಿಡ್ತಿದ್ದಾರೆ ಶ್ರೀಲೀಲಾ!

By Manjunath B Kotagunasi
Mar 10, 2024

Hindustan Times
Kannada

ಟಾಲಿವುಡ್‌ನಲ್ಲಿ ಸ್ಟಾರ್‌ ನಟಿ ಎನಿಸಿಕೊಂಡಿದ್ದಾರೆ ಕನ್ನಡತಿ ಶ್ರೀಲೀಲಾ

ಒಂದಲ್ಲ ಎರಡಲ್ಲ ಸಾಲು ಸಾಲು ಸ್ಟಾರ್‌ಗಳ ಚಿತ್ರಗಳಲ್ಲಿ ನಟಿಸಿದ್ದಾರೆ.

ರವಿತೇಜ, ಬಾಲಣ್ಣ, ಮಹೇಶ್‌ ಬಾಬು ಜತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. 

ಆದರೆ, ಇತ್ತೀಚಿನ ಕೆಲ ದಿನಗಳಿಂದ ಶ್ರೀಲೀಲಾಗೆ ಯಶಸ್ಸು ಮಾತ್ರ ಸಿಗುತ್ತಿಲ್ಲ.

ಹಾಗಾಗಿಯೇ ಬಂದ ಸಿನಿಮಾ ಆಫರ್‌ ಕೈ ಬಿಡುತ್ತಿದ್ದಾರಂತೆ ಶ್ರೀಲೀಲಾ. 

ಸೋಲಿನಿಂದಲೇ ಶ್ರೀಲೀಲಾ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲವಂತೆ ಎಂಬ ಮಾತು ಕೇಳಿಬರುತ್ತಿದೆ.

ಆದರೆ, ಸಿನಿಮಾ ಒಪ್ಪದಿರುವುದಕ್ಕೆ ಶ್ರೀಲೀಲಾ ಅಸಲಿ ಕಾರಣವೇ ಬೇರೆ ಇದೆ. 

ಅದೇನೆಂದರೆ, ಶ್ರೀಲೀಲಾ ಸದ್ಯ MBBS ಓದುತ್ತಿದ್ದಾರೆ. ಶೀಘ್ರದಲ್ಲಿ ಡಾಕ್ಟರ್‌ ಆಗಲಿದ್ದಾರೆ

MBBS ಕೊನೇ ವರ್ಷದಲ್ಲಿರುವ ಹಿನ್ನೆಲೆಯಲ್ಲಿ, ಸಿನಿಮಾಗಳಿಂದ ದೂರವಿದ್ದಾರೆ. 

ಭಾರತದಲ್ಲಿ ಲೋಕಸಭಾ ಚುನಾವಣೆಗೆ ಎಷ್ಟು ಖರ್ಚಾಗುತ್ತೆ