2024ರಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ಸೀಕ್ವೆಲ್‌ ಸಿನಿಮಾಗಳಿವು

By Praveen Chandra B
Dec 20, 2024

Hindustan Times
Kannada

ಭೂಲ್ ಭುಲೈಯಾ ಫ್ರ್ಯಾಂಚೈಸ್ ನ ಮೂರನೇ ಚಿತ್ರ ಈ ವರ್ಷ ಬಿಡುಗಡೆಯಾಯಿತು. ಕಾರ್ತಿಕ್ ಆರ್ಯನ್ ಅಭಿನಯದ ಭೂಲ್ ಭುಲೈಯಾ ಈ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್‌ಹಿಟ್‌ ಚಿತ್ರವಾಗಿ ಹೊರಹೊಮ್ಮಿದೆ. 

ಸಿಂಗಂ ಅಗೇನ್ ಸಿನಿಮಾದ ಬಾಕ್ಸ್‌ಆಫೀಸ್‌ ಗಳಿಕೆ ಉತ್ತಮವಾಗಿತ್ತು.

ಸ್ತ್ರೀ 2: ಶ್ರದ್ಧಾ ಕಪೂರ್ ನಟನೆಯ ಸ್ತ್ರೀ 2 ಸಿನಿಮಾವು ಈ ವರ್ಷ ಅತ್ಯಧಿಕ ಗಳಿಕೆ ಮಾಡಿದ ಬಾಲಿವುಡ್‌ ಸಿನಿಮಾವಾಗಿದೆ.

ಪುಷ್ಪ 2: ಇತ್ತೀಚೆಗೆ ಬಿಡುಗಡೆಯಾದ ಪುಷ್ಪ 2 ಸಿನಿಮಾ ಭಾರತೀಯ ಚಿತ್ರರಂಗದ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವತ್ತ ಮುನ್ನುಗ್ಗುತ್ತಿದೆ. 

ಫಿರ್ ಆಯೆ ಹಸೀನ್ ದಿಲ್ರುಬಾ ಸಿನಿಮಾವೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾಗಿ ಗಳಿಕೆ ಮಾಡಿದೆ. 

ಲವ್ ಸೆಕ್ಸ್ ಔರ್ ಧೋಕಾ 2 ಕೂಡ ಈ ವರ್ಷ ಅತ್ಯುತ್ತಮವಾಗಿ ಗಳಿಕೆ ಮಾಡಿದ ಫ್ರೀಕ್ವೆಲ್‌ ಚಿತ್ರಗಳ ಸಾಲಿನಲ್ಲಿದೆ. 

ರಾಘವಿ ಬಿಸ್ಟ್ ಯಾರು? ಈಕೆ RCB ಬ್ಯಾಟಿಂಗ್ ಸೆನ್ಸೇಷನ್