ನವರಾತ್ರಿಯಲ್ಲಿ ಸೀರೆ ಉಡದೆ ಟ್ರೆಡಿಷನಲ್ ಆಗಿ ಕಾಣಲು ಇಲ್ಲಿದೆ ಐಡಿಯಾ

By Suma Gaonkar
Oct 03, 2024

Hindustan Times
Kannada

ಸಿಂಪಲ್ ಆಗಿ ಕುರ್ತಾ ಹಾಕಿ, ದೊಡ್ಡ ಹಣೆಬೊಟ್ಟು ಇಟ್ಟರೂ ಟ್ರೆಡಿಷನಲ್ ಆಗಿ ಕಾಣುತ್ತೀರಾ

ಸ್ವಲ್ಪ ಡಾರ್ಕ್‌ ಬಣ್ಣದ ಚೂಡಿ ಧರಿಸಿ, ದೊಡ್ಡ ಕಿವಿಯೋಲೆ ಹಾಕಬೇಕು

ನಿಮ್ಮ ಉಡುಪು ಲೈಟ್‌ ಕಲರ್‌ನಲ್ಲಿದ್ದರೆ ಲುಕ್ ಬರುವುದಿಲ್ಲ

ನೀವು ನವರಾತ್ರಿಯಲ್ಲಿ ದಾಂಡಿಯಾಕ್ಕೆ ಹೋಗುತ್ತೀರಾ ಎಂದರೆ ಈ ರೀತಿ ಡ್ರೆಸ್ ಧರಿಸಿ

ಕಾಮನಬಿಲ್ಲಿನಲ್ಲಿರುವ ಬಣ್ಣಗಳು ನಿಮ್ಮ ಡ್ರೆಸ್‌ಮೇಲೆ ಇರಬೇಕು

ದಿನವೂ ಜೀನ್ಸ್‌ ತೊಡುವ ಬದಲು ಈ ಒಂಭತ್ತು ದಿನ ಟ್ರೆಡಿಷನಲ್‌ಆಗಿ ರೆಡಿಯಾಗಿ

ಕೈತುಂಬಾ ಬಳೆ ತೊಟ್ಟು ಚೂಡಿದಾರ್ ಧರಿಸಿದರೂ ಟ್ರೆಡಿಷನಲ್ ಆಗಿ ಕಾಣುತ್ತೀರಿ

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?