ಪುತ್ತಿಗೆ ಪರ್ಯಾಯಕ್ಕೆ ಬರೋರು ಈ ಬೀಚ್‌ಗಳಿಗೂ ಬಂದು ಹೋಗಿ

By HT Kannada Desk
Jan 09, 2024

Hindustan Times
Kannada

ಕೋಡಿ ಬೆಂಗ್ರೆ ಡೆಲ್ಟಾ ಬೀಚ್‌

ಕೋಡಿ ಬೀಚ್‌ನಲ್ಲಿ ಪ್ರವಾಸಿಗರಿಗಾಗಿ ಉಡುಪಿ ಜಿಲ್ಲಾಡಳಿತ ಅನೇಕ ಸೌಕರ್ಯಗಳನ್ನು ಮಾಡಿದೆ

ಕಾಫು ಬೀಚ್‌

1901ರಲ್ಲಿ ನಿರ್ಮಿಸಲಾದ ಕಾಪು ಬೀಚ್‌ ದೀಪಸ್ತಂಭ

ಪ್ರತಿದಿನ ಸಂಜೆ 4 ರಿಂದ 6 ವರೆಗೆ ಕಾಪು ಲೈಟ್‌ ಹೌಸ್‌ ಪ್ರವಾಸಿಗರಿಗೆ ತೆರೆದಿರುತ್ತದೆ.

ಮಲ್ಪೆ ಬೀಚ್‌

ಪಡುಬಿದ್ರಿ ಬೀಚ್‌

ಪಡುಬಿದ್ರಿ ಬೀಚ್‌ಗೆ ಪರಿಸರ ಸ್ನೇಹಿ ಬೀಚ್‌ಗಳಿಗೆ ನೀಡುವ ಪ್ರತಿಷ್ಠಿತ ಬ್ಲ್ಯೂ ಫ್ಲ್ಯಾಗ್ ಮಾನ್ಯತೆ ದೊರೆತಿದೆ

ಸುದೀಪ್ ಜೊತೆಗೂಡಿ ಥಗ್ಸ್‌ ಆಫ್‌ ಮಾಲ್ಗುಡಿ ಸಿನಿಮಾ ಮಾಡ್ತಾರಾ ರಕ್ಷಿತ್‌ ಶೆಟ್ಟಿ?