ಕೇಂದ್ರ ಬಜೆಟ್ 2024-25 ಮಂಡನೆ ದಿನಾಂಕ ಸಮಯ ಮತ್ತು ಇತರೆ ವಿವರ

By Umesh Kumar S
Jul 20, 2024

Hindustan Times
Kannada

ಕೇಂದ್ರ ಬಜೆಟ್ ಈ ಸಲ ಜುಲೈ 23 ರಂದು ಮಂಡನೆಯಾಗಲಿದೆ. ಅಧಿವೇಶನ ಜುಲೈ 22 ರಿಂದ ಆಗಸ್ಟ್ 12 ರ ತನಕ ನಡೆಯಲಿದೆ.

ಆದಾಯ ತೆರಿಗೆ ವಿನಾಯಿತಿಯಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಮಿತಿ ಈಗ 50,000 ರೂಪಾಯಿ ಇದ್ದು, 1 ಲಕ್ಷ ರೂಪಾಯಿಗೆ ಏರಿಸುವ ನಿರೀಕ್ಷೆ ಇದೆ.

Canva

ಮನೆ ಸಾಲ ಪಡೆವವರಿಗೆ ಅನುಕೂಲವಾಗುವಂತೆ ಆದಾಯ ತೆರಿಗೆ ಸೆಕ್ಷನ್ 24 ಬಿಯಲ್ಲಿ ಹೊಸತೇನಾದರೂ ಇರಬಹುದು ಎಂಬ ನಿರೀಕ್ಷೆ.

Pexel

ಮಹಿಳೆಯರ ಯೋಗಕ್ಷೇಮಕ್ಕೆ ಅಡುಗೆ ಅನಿಲದ ಸಹಾಯಧನ ಫಲಾನುಭವಿಗೆ ನೇರ ವರ್ಗಾವಣೆಯ ಮುಂತಾದ ಹೊಸ ಘೋಷಣೆ ನಿರೀಕ್ಷೆ.

Pexel

ನಾರಿ ಶಕ್ತಿಯ ಭಾಗವಾಗಿ ಈ ಸಲದ ಬಜೆಟ್‌ನಲ್ಲಿ ಮಹಿಳೆಯರಿಗಾಗಿ ವಿಶೇಷ ಆರೋಗ್ಯ ಸೇವೆಗಳನ್ನು ಘೋಷಿಸುವ ಸಾಧ್ಯತೆ ಇದೆ. 

Pexel

ಉಳಿತಾಯ ಖಾತೆ ಬಡ್ಡಿಯ ತೆರಿಗೆ ವಿನಾಯಿತಿ ಮಿತಿ 10,000 ರೂಪಾಯಿಯಿಂದ 25000 ರೂಪಾಯಿಗೆ ಏರಿಸುವ ಸಾಧ್ಯತೆ ಇದೆ.

Pexel

ಮೂಲ ಸೌಕರ್ಯ ಅಭಿವೃದ್ಧಿ, ರಕ್ಷಣಾ, ರೈಲ್ವೆ, ನವೀಕರಿಸಬಹುದಾದ ಇಂಧನ ವಲಯಗಳಿಗೆ ಆದ್ಯತೆ ಈ ಬಾರಿ ಬಜೆಟ್‌ನಲ್ಲಿರಬಹುದು

Pexel

100ಕ್ಕೂ ಹೆಚ್ಚು ಕಾನೂನು ಪರಿಷ್ಕರಿಸಿ ವ್ಯವಹಾರ ಸರಳಗೊಳಿಸುವ ಕೆಲಸಕ್ಕೆ ಸರ್ಕಾರ ಆದ್ಯತೆ ನೀಡುವ ನಿರೀಕ್ಷೆ ಇದೆ.

Pexel

  ಹೊಸ ಬಜೆಟ್‌ನಲ್ಲಿ ಹೊಸ ಕಾರ್ಮಿಕ ಮತ್ತು ಯೋಗಕ್ಷೇಮ ಸೂಚ್ಯಂಕ ಘೋಷಣೆಯಾಗುವ ನಿರೀಕ್ಷೆ ಇದೆ. 

Pexel

ಕೆಲವೇ ದಿನಗಳಲ್ಲಿ ಕೂದಲು ಉದುರುವುದು ನಿಲ್ಲಬೇಕು ಅಂದ್ರೆ ಈ ಮನೆಮದ್ದು ಟ್ರೈ ಮಾಡಿ