ಈ ವಾರದ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳಿವು; ಯುವದಿಂದ ಟಿಲ್ಲೂ ಸ್ಕ್ವೇರ್‌ವರೆಗೆ
By HT Kannada Desk
Mar 27, 2024
Hindustan Times
Kannada
ಈ ವಾರ ಹಲವು ಸಿನಿಮಾಗಳು ಚಿತ್ರಮಂದಿಗಳಲ್ಲಿ ರಿಲೀಸ್ ಆಗಲಿವೆ.
27ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಅವುಗಳಲ್ಲಿ ಕೆಲವು ಗಮನ ಸೆಳೆಯುತ್ತಿವೆ.
ಯುವ- ಯುವರಾಜ್ ಕುಮಾರ್ ಅಭಿನಯದ ಕನ್ನಡ ಸಿನಿಮಾ
ಗೋಟ್ ಲೈಫ್- ಪೃಥ್ವಿರಾಜ್ ಸುಕುಮಾರನ್
ಟಿಲ್ಲೂ ಸ್ಕ್ವೇರ್- ಬಹುನಿರೀಕ್ಷಿತ ತೆಲುಗು ಸಿನಿಮಾ
ಕ್ರ್ಯೂ- ಟಬು, ಕರೀನಾ ಕಪೂರ್ ಮತ್ತು ಕೃತಿ ಸನೋನ್ ನಟನೆಯ ಹಿಂದಿ ಸಿನಿಮಾ
ದಿ ಯುಪಿ ಫೈಲ್ಸ್ (ಹಿಂದಿ)
ಬೆಂಗಾಲ್ 1947 (ಹಿಂದಿ)
ಗಾಡ್ಜಿಲ್ಲಾ ವರ್ಸಸ್ ಕಾಂಗ್: ದಿ ನ್ಯೂ ಎಂಪೈರ್ (ಭಾರತದಲ್ಲಿ ಬಿಡುಗಡೆಯಾಗುತ್ತಿದೆ)
ಸುಖಕರ ದಾಂಪತ್ಯ ಜೀವನಕ್ಕೆ ಈ ಸಲಹೆಗಳನ್ನು ಪಾಲಿಸಿ
freepik
ಮುಂದಿನ ಸ್ಟೋರಿ ಕ್ಲಿಕ್ ಮಾಡಿ