ಡೊನಾಲ್ಡ್‌ ಟ್ರಂಪ್‌ ಎಂದರೆ ಏನೆಲ್ಲಾ 

By Umesha Bhatta P H
Nov 06, 2024

Hindustan Times
Kannada

ಅಮೆರಿಕಾ ವಿಭಿನ್ನ ವ್ಯಕ್ತಿತ್ವದ ಟ್ರಂಪ್‌

ಮೊದಲು ಅಮೆರಿಕಾ ಸೇನೆಯಲ್ಲಿದ್ದವರು

ಉದ್ಯಮದಲ್ಲಿ ತೊಡಗಿಸಿಕೊಂಡವರು

ಮ್ಯಾನಹಟ್ಟನ್‌ ಎನ್ನುವ ರಿಯಲ್‌ ಎಸ್ಟೇಟ್ ಸಂಸ್ಥೆ ಹುಟ್ಟು ಹಾಕಿದವರು

ಮಾಧ್ಯಮದಲ್ಲೂ ಹೋಸ್ಟ್‌ ಆಗಿ ಕೆಲಸ ಮಾಡಿದ ಅನುಭವ ಇದೆ

20ರಷ್ಟು ಕೃತಿಗಳನ್ನು ಬರೆದವರು

ಹಲವು ವಿವಾದಗಳಿಂದ ಪ್ರಚಲಿತದಲ್ಲಿದ್ದವರು

ರಿಪಬ್ಲಿಕನ್‌ ಪಕ್ಷದಲ್ಲಿ 12 ವರ್ಷ ರಾಜಕೀಯ 

10  ವರ್ಷ ಬಿಡುವಿನ ಬಳಿಕ ಸೇರ್ಪಡೆ, ಎರಡನೇ ಬಾರಿಗೂ ಅಧ್ಯಕ್ಷ

ಭಾರತ, ನರೇಂದ್ರ ಮೋದಿ ಜತೆ  ವಿಶೇಷ ಬಾಂಧವ್ಯ

ಮೂವರು ಪತ್ನಿಯರು, ನಾಲ್ವರು ಮಕ್ಕಳ ತಂದೆ

ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್‌ ಕಠಾರಿ