ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಇಷ್ಟು ಚಿಕ್ಕವರಾ?
By Reshma
Nov 06, 2024
Hindustan Times
Kannada
ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರ ಫಲಿತಾಂಶ ಹೊರ ಬಿದಿದ್ದು, ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದಾರೆ
ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾಗೂ 24 ವರ್ಷ ವಯಸ್ಸಿನ ಅಂತರವಿದೆ
ಡೊನಾಲ್ಡ್ ಟ್ರಂಪ್ 1946ರಲ್ಲಿ ಜನಿಸಿದ್ದರೆ, ಮೆಲಾನಿಯಾ 1970ರಲ್ಲಿ ಜನಿಸಿದ್ದಾರೆ
ಮೆಲಾನಿಯಾ ಅವರು ಫ್ಯಾಷನ್ ಮಾಡೆಲ್ ಆಗಿದ್ದವರು
ಇವರು 2017 ರಿಂದ 2021ರವರೆಗೆ ಯುನೈಟೆಡ್ ಸ್ಟೇಟ್ಸ್‌ನ ಪ್ರಥಮ ಮಹಿಳೆಯಾಗಿದ್ದರು
ಮೆಲಾನಿಜಾ ಕ್ನಾವ್ಸ್ ಇವರ ಮೊದಲ ಹೆಸರು
ಮೆಲಾನಿಜಾ ಸ್ಲೊವೇನಿಯಾದಲ್ಲಿ ಜನಿಸಿದರು
16ನೇ ವಯಸ್ಸಿಗೆ ಫ್ಯಾಷನ್ ಮಾಡೆಲ್ ಆಗಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಸಿದರು
1998ರಲ್ಲಿ ಟ್ರಂಪ್ ಹಾಗೂ ಮೆಲಾನಿಯ ಪರಿಚಯವಾಗುತ್ತದೆ
ಮೆಲಾನಿಯಾ ಮತ್ತು ಡೊನಾಲ್ಡ್ ಟ್ರಂಪ್ 2005 ರಲ್ಲಿ ಮದುವೆಯಾಗುತ್ತಾರೆ
ಇವರಿಗೆ ಬ್ಯಾರನ್ ಟ್ರಂಪ್ ಎಂಬ ಮಗ ಇದ್ದಾನೆ
ಚಿಕ್ಕ ಮಕ್ಕಳು ಹೆಬ್ಬೆರಳು ಚೀಪುವುದೇಕೆ? ಹೀಗಿದೆ ಕಾರಣ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ