ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರಬೇಕಾ? ಪೂರ್ವಜರ ಪೋಟೊ ಈ ದಿಕ್ಕಿನಲ್ಲಿ ಇಡಬೇಡಿ

By Raghavendra M Y
Sep 22, 2024

Hindustan Times
Kannada

ವಾಸ್ತು ಶಾಸ್ತ್ರದ ಪ್ರಕಾರ ಮೃತರ ಪೋಟೊಗಳಿಗೆ ಸಂಬಂಧಿಸಿದಂತೆ ಕೆಲವು ನಿಮಯಗಳಿವೆ

ತಪ್ಪು ದಿಕ್ಕಿನಲ್ಲಿ ಪೂರ್ವಜರ ಫೋಟೊಗಳನ್ನು ಇಟ್ಟರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹೆಚ್ಚಾಗುತ್ತದೆ

ಪೂರ್ವಜರ ಫೋಟೊವನ್ನು ಮನೆಯ ಯಾವ ಮೂಲೆಗಳಲ್ಲಿ ಇಡಬಾರದು ಎಂಬುದನ್ನು ತಿಳಿಯೋಣ

ಮನೆಯ ಮಲಗುವ ಕೋಣೆಯಲ್ಲಿ ಪೂರ್ವಜರ ಅಥವಾ ಮೃತರ ಪೋಟೊಗಳನ್ನು ಇಡಬಾರದು

ಮಲಗುವ ಕೋಣೆಯಲ್ಲಿ ಪೂರ್ವಜರ ಪೋಟೊ ಇಡುವುದರಿಂದ ಪತಿ-ಪತ್ನಿ ನಡುವಿನ ಜಗಳ ಹೆಚ್ಚಾಗುತ್ತದೆ

ಅಡುಗೆ ಮನೆಯಲ್ಲಿ ಮೃತರ ಅಥವಾ ಪೂರ್ವಜರ ಫೋಟೊಗಳನ್ನು ಎಂದಿಗೂ ಇಡಬೇಡಿ

ಅಡುಗೆ ಮನೆಯಲ್ಲಿ ಮೃತರ ಪೋಟೊ ಇಟ್ಟರೆ ಕುಟುಂಬ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತೆ

ಪೂರ್ವಜರ ಫೋಟೊವನ್ನ ಮನೆಯ ಮಧ್ಯದ ಜಾಗದಲ್ಲಿ ಇಡಬಾರದು. ಇದರಿಂದ ಮನೆಯಲ್ಲಿ ಗಲಾಟೆ ನಕಾರಾತ್ಮಕ ಶಕ್ತಿಯನ್ನ ಹೆಚ್ಚಿಸುತ್ತೆ

ಮನೆಯ ದಕ್ಷಿಣ ದಿಕ್ಕನ್ನು ಯಮ, ಪೂರ್ವಜರ ದಶಾ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಪೂರ್ವಜರ ಪೋಟೊ ಯಾವಾಗಲೂ ಉತ್ತರ ದಿಕ್ಕಿನಲ್ಲಿ ಇಡಬೇಕು

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ತೆರಿಗೆ ಉಳಿತಾಯ + ಲಾಭದಾಯಕ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿವು 

Pexel