ಮನೆಯಲ್ಲಿ ವಾಸ್ತು ದೋಷ ಇದ್ದರೆ ಈ ಘಟನೆಗಳು ಸಂಭವಿಸುತ್ತವೆ
By Raghavendra M Y
Sep 28, 2024
Hindustan Times
Kannada
ಗ್ರಹಗಳ ಸಂಚಾರದ ಪರಿಣಾಮ ಮನೆಯ ಮೇಲೆ ಬೀಳುತ್ತಲೇ ಇರುತ್ತೆ. ಇದು ಕೆಲವೊಮ್ಮೆ ಮನೆಯಲ್ಲಿನ ದೋಷಕ್ಕೆ ಕಾರಣ ಇರಬಹುದು
ಮನೆಯಲ್ಲಿ ವಾಸ್ತು ದೋಷವು ಸಂಭವಿಸಿದರೆ, ಅದು ತುಂಬಾ ಅಶುಭ ಮತ್ತು ಮಾರಕವೆಂದು ಪರಿಗಣಿಸಲಾಗುತ್ತದೆ
ಆದರೆ ಮನೆಯಲ್ಲಿ ವಾಸ್ತು ದೋಷ ಇದೆ ಎಂದು ತಿಳಿಯುವುದು ಹೇಗೆ? ಈ ಬಗ್ಗೆ ತಿಳಿದುಕೊಳ್ಳಿ
ಮನೆಯಲ್ಲಿ ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಜಗಳ, ವಿವಾದಗಳು ಕಾಣಿಸಿಕೊಂಡರೆ ಅದು ವಾಸ್ತು ದೋಷಕ್ಕೆ ಕಾರಣವಾಗಿರಬಹುದು
ಮನೆಯ ಸದಸ್ಯರು ತಮ್ಮ ಸುತ್ತಲೂ ನಕಾರಾತ್ಮಕ ಶಕ್ತಿಯನ್ನು ಅನುಭವಿಸಲು ಪ್ರಾರಂಭಿಸಿದರೆ ಅದು ಮನೆ ವಾಸ್ತು ದೋಷದ ಸಂಕೇತ
ಮನೆಯ ಸದಸ್ಯರು ತಮ್ಮ ಸುತ್ತಲೂ ನಕಾರಾತ್ಮಕ ಶಕ್ತಿಯನ್ನು ಅನುಭವಿಸಲು ಪ್ರಾರಂಭಿಸಿದರೆ ಅದು ಮನೆ ವಾಸ್ತು ದೋಷದ ಸಂಕೇತ
ಮನಸ್ಸು ಭಾರವಾಗಲು ಪ್ರಾರಂಭಿಸದರೆ, ಯಾವುದೂ ಮನಸ್ಸಿಗೆ ಹಿತವಾಗಿ ಕಾಣದಿದದ್ದರೆ ಈ ಲಕ್ಷಣಗಳು ಮನೆ ವಾಸ್ತು ದೋಷವನ್ನ ತೋರಿಸುತ್ತೆ
ನಿಮ್ಮ ಕೆಲಸ, ವ್ಯವಹಾರ ಉತ್ತಮವಾಗಿ ನಡೆಯುತ್ತಿದ್ದರೆ, ಕಾರಣವಿಲ್ಲದೆ ಹಣ ಕಳೆದುಕೊಳ್ಳಲು ಪ್ರಾರಂಭವಾಗುವುದು ದೋಷವನ್ನ ಸೂಚಿಸುತ್ತೆ
ಮನೆಯಲ್ಲಿ ಎಲ್ಲರೂ ಆರೋಗ್ಯವಾಗಿರುತ್ತಾರೆ. ಆದರೆ ಇದ್ದಕ್ಕಿದ್ದಂತೆ ಯಾರಾದರೂ ತೀವ್ರ ಅನಾರೋಗ್ಯಕ್ಕೆ ಒಳಗಾಗುವುದು ವಾಸ್ತು ದೋಷಕ್ಕೆ ಕಾರಣವಾಗುತ್ತೆ
ಗಮನಿಸಿ: ಈ ಮಾಹಿತಿ ನಂಬಿಕೆಗಳು, ಧಾರ್ಮಿಕ ಪಠ್ಯಗಳು, ವಿವಿಧ ಮಾಧ್ಯಮಗಳನ್ನ ಆಧರಿಸಿದೆ. ಮಾಹಿತಿ ಸ್ವೀಕರಿಸುವ ಮುನ್ನ ತಜ್ಞರನ್ನು ಸಲಹೆ ಪಡೆಯಿರಿ
ಹಲ್ಲುಗಳನ್ನು ಸ್ವಚ್ಛವಾಗಿ, ಆರೋಗ್ಯಕರವಾಗಿಡಲು ಇಲ್ಲಿದೆ ಆರು ಆಹಾರಗಳು
freepik
ಮುಂದಿನ ಸ್ಟೋರಿ ಕ್ಲಿಕ್ ಮಾಡಿ