ವಾಸ್ತು ಪ್ರಕಾರ ಸರಸ್ವತಿ ದೇವಿಯ ವಿಗ್ರಹ ಮನೆ ಯಾವ ದಿಕ್ಕಿನಲ್ಲಿ ಇಡಬೇಕು

By Raghavendra M Y
Nov 15, 2024

Hindustan Times
Kannada

ಹಿಂದೂ ಧರ್ಮದ ಪ್ರಕಾರ, ಸರಸ್ವತಿ ಜ್ಞಾನ, ಕಲೆ ಹಾಗೂ ಶಿಕ್ಷಣದ ದೇವತೆ

ಸರಸ್ವತಿಯನ್ನು ಪೂಡಿಸುವುದರಿಂದ ಮನುಷ್ಯ ಸುಖ-ಸಮೃದ್ಧಿ ಹೊಂದುತ್ತಾನೆ. ಜ್ಞಾನದ ಜೊತೆಗೆ ಬುದ್ದಿಶಕ್ತಿಯೂ ಹೆಚ್ಚುತ್ತದೆ

Pixabay

ಜನರು ತಮ್ಮ ಮನೆಗಳಲ್ಲಿ ಸರಸ್ವತಿ ವಿಗ್ರಹ ಅಥವಾ ಫೋಟೊ ಇಟ್ಟು ಪೂಜಿಸುತ್ತಾರೆ

Pixabay

ವಾಸ್ತು ಶಾಸ್ತ್ರದ ಪ್ರಕಾರ ಸರಸ್ವತಿ ದೇವಿ ವಿಗ್ರಹವನ್ನು ಮನೆಯ ಯಾವ ದಿಕ್ಕಿನಲ್ಲಿ ಇಟ್ಟರೆ ಶುಭವೆಂದು ತಿಳಿಯೋಣ

Pixabay

ಮನೆಯಲ್ಲಿ ಸರಸ್ವತಿ ವಿಗ್ರಹ ಅಥವಾ ಫೋಟೊವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ

Pixabay

ಸರಸ್ವತಿ ದೇವಿಯ ವಿಗ್ರಹವನ್ನು ಮನೆಯ  ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ವ್ಯಕ್ತಿಯ ಜ್ಞಾನ ಹೆಚ್ಚಾಗುತ್ತದೆ. ಯಾವಾಗಲೂ ಯಶಸ್ಸು ಪಡೆಯುತ್ತಾರೆ

Pexel

ವಾಸ್ತು ಪ್ರಕಾರ ಪೂರ್ವ ದಿಕ್ಕು ಸೂರ್ಯೋದಯದ ದಿಕ್ಕು. ಸೂರ್ಯನನ್ನು ಜ್ಞಾನ ಮತ್ತು ಶಿಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ

ವಾಸ್ತು ಶಾಸ್ತ್ರದಲ್ಲಿ ಈಶಾನ್ಯ ದಿಕ್ಕನ್ನು ಜ್ಞಾನ, ಬುದ್ಧಿವಂತಿಕೆ ಹಾಗೂ ಸೃಜನಶೀಲತೆಯ ಕೇಂದ್ರವೆಂದು ಪರಿಗಣಿಸಲಾಗಿದೆ

ಈ ದಿಕ್ಕನ್ನು ಈ ಶಾನ್ಯ ಎಂದೂ ಕರೆಯುತ್ತಾರೆ. ಇಲ್ಲಿ ಸರಸ್ವತಿ ದೇವಿ ಪ್ರತಿಮೆಯನ್ನು ಇಡುವುದರಿಂದ ವಿದ್ಯಾರ್ಥಿಗಳು  ಓದಿನಲ್ಲಿ ಯಶಸ್ಸು ಪಡೆಯುತ್ತಾರೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಕೊಹ್ಲಿ-ಧೋನಿ ಬಳಿಕ ರೋಹಿತ್ ಮುಜುಗರದ ದಾಖಲೆ