ಸಾಯಂಕಾಲ ಯಾವ ಸಮಯಕ್ಕೆ ಕಸ ಗುಡಿಸಬೇಕು? 

By Rakshitha Sowmya
Apr 20, 2024

Hindustan Times
Kannada

ಮನೆ ಸ್ವಚ್ಛಗೊಳಿಸಲು ನಾವು ಪೊರಕೆ ಬಳಸುತ್ತೇವೆ. ಆದರೆ ಪೊರಕೆಯನ್ನು ಕೂಡಾ ನಾವು ಧಾರ್ಮಿಕ ದೃಷ್ಟಿಕೋನದಿಂದ ನೋಡುತ್ತೇವೆ

Enter text Hಅಧಾರ್ಮಿಕ ನಂಬಿಕೆಯ ಪ್ರಕಾರ ಪೊರಕೆಯಲ್ಲಿ ಲಕ್ಷ್ಮಿದೇವಿ ನೆಲೆಸಿದ್ದಾಳೆ. ಆದ್ದರಿಂದ ಅವುಗಳನ್ನು ಬಳಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.   ere

ಅದೇ ರೀತಿ ನಾವು ಯಾವ ಸಮಯಕ್ಕೆ ಬೇಕೋ ಆ ಸಮಯಕ್ಕೆ ಕಸ ಗುಡಿಸುವಂತಿಲ್ಲ. ಅದಕ್ಕೆಂದೇ ನಿರ್ದಿಷ್ಟ ಸಮಯವಿದೆ

ವಾಸ್ತುಶಾಸ್ತ್ರ, ಧಾರ್ಮಿಕ ನಂಬಿಕೆಯ ಪ್ರಕಾರ ಬೆಳಗ್ಗೆ 8 ಗಂಟೆ ನಂತರ ಸಂಜೆ 5 ಗಂಟೆ ನಂತರ ಕಸ ಗುಡಿಸಬಾರದು 

ಈ ನಿಯಮ ಮೀರಿದರೆ ಮನೆಯ ಏಳಿಗೆಗೆ ತೊಂದರೆ ಆಗುತ್ತದೆ, ಮನೆಯಲ್ಲಿ ಆರ್ಥಿಕ ಸಮಸ್ಯೆಯೂ ಆರಂಭವಾಗುತ್ತದೆ

ಒಂದು ವೇಳೆ ಅಪರೂಪಕ್ಕೆ ಒಮ್ಮೆ ಸಂಜೆ 5 ಗಂಟೆ ನಂತರ ಮನೆ ಕಸ ಗುಡಿಬೇಕಾಗಿ ಬಂದರೂ ಕಸವನ್ನು ಹೊರಗೆ ಎಸೆಯದೆ ಒಂದು ಕವರ್‌ನಲ್ಲಿಟ್ಟು ಬದಿಯಲ್ಲಿಡಿ

ಒಟ್ಟಿನಲ್ಲಿ ಹೇಳುವುದಾರೆ ಸಂಜೆ ಸೂರ್ಯಾಸ್ತ ಆಗುವ ಒಂದು ಗಂಟೆ ಮುನ್ನವೇ ನೀವು ಕಸ ಗುಡಿಸಬೇಕು

ವಾಸ್ತು, ಸಂಪ್ರದಾಯವನ್ನು ನೀವು ಪಾಲಿಸಿದರೆ ಮನೆಯಲ್ಲಿ ಸದಾ ಸಮೃದ್ಧಿ ನೆಲೆಸಿರುತ್ತದೆ

ಲಕ್ಷ್ಮಿದೇವಿಯು ಸಂತೃಷ್ಟಳಾದರೆ ನಿಮ್ಮ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬೇಸಿಗೆಯಲ್ಲಿ ಸೇವಿಸಲೇಬಾರದಂತಹ 10 ಆಹಾರಗಳಿವು