ವಾಸ್ತು ಟಿಪ್ಸ್: ಕೈಯಲ್ಲಿ ಹಣ ಉಳಿಯುತ್ತಿಲ್ವಾ? ಈ ಅಭ್ಯಾಸಗಳು ಅದೃಷ್ಟಕ್ಕೆ ಅಡ್ಡಿ

By Raghavendra M Y
Sep 19, 2024

Hindustan Times
Kannada

ದೈನಂದಿನ ಜೀವನದಲ್ಲಿ ವಾಸ್ತುವಿನ ಕೆಲವು ಅಭ್ಯಾಸಗಳನ್ನ ಪರಿಗಣಿಸಿದರೆ ಎಲ್ಲಾ ತೊಂದರೆಗಳಿಗೆ ಪರಿಹಾರ ಪಡೆಯಬಹುದು

ವಾಸ್ತು ದೋಷದಿಂದಾಗಿ ಅನೇಕ ಬಾರಿ ಜೀವನದಲ್ಲಿ ಆರ್ಥಿಕ, ದೈಹಿಕ, ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ

ವಾಸ್ತು ದೋಷ ಪ್ರಗತಿಗೆ ತಡೆಯಾಗುತ್ತೆ. ಅದೃಷ್ಟಕ್ಕೆ ಅಡ್ಡಿಯಾಗುವ ಅಭ್ಯಾಸಗಳ ಬಗ್ಗೆ ತಿಳಿಯಿರಿ

ಎಂದಿಗೂ ಪರ್ಸ್ ತಲೆ ದಿಂಬಿನ ಬಳಿ ಇಟ್ಟು ಮಲಗಬಾರದು. ಹೀಗೆ ಮಾಡುವುದರಿಂದ ನಿಮ್ಮ ಬಳಿ ಹಣ ಉಳಿಯುವುದಿಲ್ಲ

ತಲೆ ದಿಂಬಿನ ಕೆಳಗೆ ಪತ್ರಿಕೆ, ಪುಸ್ತಕ ಅಥವಾ ಫೋಟೊ ಇಟ್ಟು ಮಲಗುವುದು ನಕಾರಾತ್ಮಕ ಶಕ್ತಿಯ ಪರಿಣಾಮವನ್ನ ಹೆಚ್ಚಿಸುತ್ತೆ

ರಾತ್ರಿ ಮಲಗುವಾಗ ನೀರಿನ ಬಾಟಲಿಯನ್ನ ತಲೆ ಬಳಿ ಇಟ್ಟು ಮಲಗುವುದು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತೆ

ರಾತ್ರಿ ಮಲಗುವಾಗ ವಾಚ್, ಮೊಬೈಲ್, ಐಪ್ಯಾಡ್ ಇತ್ಯಾದಿಗಳನ್ನು ಇಡಬೇಡಿ. ಇವು ನಕಾರಾತ್ಮಕ ಶಕ್ತಿಯನ್ನ ಹೆಚ್ಚಿಸುತ್ತವೆ

ನಿಮ್ಮ ಶೌಚಾಲಯ ಸ್ವಚ್ಛವಾಗಿಲ್ಲದಿದ್ದರೆ, ನಿಮ್ಮ ಬಳಿ ಹಣ ನಿಲ್ಲುವುದಿಲ್ಲ. ಸ್ವಚ್ಛತೆಗೆ ನೀವು ಆದ್ಯತೆ ನೀಡಬೇಕಾಗುತ್ತೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ವೇಟ್ಟೈಯನ್‌ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!