ವಾಸ್ತುಪ್ರಕಾರ ಮನೆಯಲ್ಲಿ ಕೆಲವೊಂದು ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಹಾಕುವುದು ಬಹಳ ಶುಭ ಎಂದು ಪರಿಗಣಿಸಲಾಗಿದೆ
ಅದರಂತೆ ಮನೆಯಲ್ಲಿ ಹಂಸಗಳ ಚಿತ್ರಗಳನ್ನು ಹಾಕುವುದು ಮಂಗಳಕರ ಎಂದು ಪರಿಗಣಿಸಲಾಗಿದೆ
ಅದರಲ್ಲೂ ಜೋಡಿ ಹಂಸಗಳ ಚಿತ್ರವಿದ್ದರೆ ಅದು ದಾಂಪತ್ಯ ಜೀವನವನ್ನು ಇನ್ನಷ್ಟು ಉತ್ತಮ ಮಾಡುವಲ್ಲಿ ಪ್ರಯೋಜನಾಕಾರಿಯಾಗಿದೆ
ಹಂಸಗಳ ಚಿತ್ರವನ್ನು ಪ್ರತಿದಿನ ನೋಡುವುದರಿಂದ ಜೀವನದಲ್ಲಿ ಅದೃಷ್ಟ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ
ಇದರಿಂದ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟನ್ನು ಶಮನವಾಗುತ್ತದೆ
ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ತೊಲಗಿ ಧನಾತ್ಮಕ ಅಂಶಗಳು ನೆಲೆಗೊಳ್ಳಲು ಈ ಫೋಟೋ ಸಹಾಯ ಮಾಡುತ್ತದೆ
ಮನೆಯ ಹಾಲ್‌ನಲ್ಲಿ ಹಂಸದ ಚಿತ್ರಗಳನ್ನು ಇಡಬೇಕಾಗಿ ಬಂದರೆ ಪೂರ್ವ ದಿಕ್ಕನ್ನು ಆರಿಸಿಕೊಳ್ಳಿ, ಇದರಿಂದ ಸದಾ ಲಕ್ಷ್ಮೀ ಕೃಪೆಇರುತ್ತದೆ
ಹಂಸಗಳ ಚಿತ್ರಗಳು ಮನೆಯಲ್ಲಿ ಇದ್ದರೆ ಎಲ್ಲಾ ವಾಸ್ತುದೋಷಗಳು ನಿವಾರಣೆಯಾಗಿ ಮನೆಯಲ್ಲಿ ಪ್ರೀತಿ ನೆಲೆಸಿರುತ್ತದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆದ ದಿನಾಂಕ ಯಾವುದು?