ಮಾನವ ಜನಾಂಗದ ಬದುಕನ್ನೇ ಬದಲಿಸಿದ 7 ಆವಿಷ್ಕಾರಗಳಿವು
Pixabay
By Umesh Kumar S
Sep 11, 2024
Hindustan Times
Kannada
ಮನುಷ್ಯ ಬದುಕಿನ ಗುಣಮಟ್ಟ ಹಿಂದೆಂದಿಗಿಂತಲೂ ಇಂದು ಉತ್ತಮವಾಗಿದೆ. ಇದರ ಹಿಂದೆ ಸಾಕಷ್ಟು ಪರಿಶ್ರಮವೂ ಇದೆ.
Pixabay
ಮನುಷ್ಯನ ಆಧುನಿಕ ಬದುಕಿನಲ್ಲಿ ನಿತ್ಯವೂ ನಡೆಯುತ್ತಿರುವ ಆವಿಷ್ಕಾರಗಳು ಜೀವನವನ್ನು ಸುಲಭಗೊಳಿಸುತ್ತ ಸಾಗಿದೆ.
Pixabay
ಹಾಗಾದರೆ ಮನುಷ್ಯ ಜನಾಂಗದ ಬದುಕು ಬದಲಿಸಿದ 7 ಆವಿಷ್ಕಾರಗಳ ಬಗ್ಗೆ ತಿಳಿದುಕೊಳ್ಳೋಣ.
Pixabay
ಇಂದು ಇಂಟರ್‌ನೆಟ್ ಎಲ್ಲರಿಗೂ ಗೊತ್ತು. ಈ ಟೆಕ್ ಆವಿಷ್ಕಾರದ ಶ್ರೇಯಸ್ಸು ಕಂಪ್ಯೂಟರ್ ವಿಜ್ಞಾನಿ ಲಾರೆನ್ಸ್ ರಾಬರ್ಟ್ಸ್ ಅವರದ್ದು.
Pixabay
ಸ್ಮಾರ್ಟ್ ಡಿವೈಸ್‌ಗಳಲ್ಲಿ ಬಳಸುವ ಮೈಕ್ರೋಚಿಪ್ (ಇಂಟಿಗ್ರೇಟೆಡ್ ಸರ್ಕ್ಯೂಟ್) ಅನ್ನು 1958ರಲ್ಲಿ ಜ್ಯಾಕ್ ಕಿಲ್ಬಿ ಕಂಡುಹಿಡಿದ
Pixabay
1903 ರಲ್ಲಿ ರೈಟ್ ಸಹೋದರರು ವಿಮಾನವು ಪೈಲಟ್ ನಿಯಂತ್ರಣದಲ್ಲಿ ಹಾರಬಲ್ಲದು ಎಂದು ಪ್ರದರ್ಶಿಸಿದರು.
Pixabay
ಕತ್ತಲಾದ ಬಳಿಕ ಮನೆಯೊಳಗೆ ಉರಿಯುವ ಬಲ್ಬ್ ಕಂಡುಹಿಡಿದದ್ದು ಥಾಮಸ್ ಎಡಿಸನ್.
Pixabay
ಸೆಲ್ಯುಲಾಯ್ಡ್ - ವಿಶ್ವದ ಮೊದಲ ಸಂಶ್ಲೇಷಿತ ಪ್ಲಾಸ್ಟಿಕ್ ಅನ್ನು 1860 ಮತ್ತು 1870 ರ ನಡುವೆ ಜಾನ್ ವೆಸ್ಲಿ ಹ್ಯಾಟ್ ಕಂಡುಹಿಡಿದ.
Pixabay
ದೂರ ಸಂವಹನವನ್ನು ಸುಲಭಗೊಳಿಸಿದ ದೂರವಾಣಿಯನ್ನು 1875 ರಲ್ಲಿ ಸ್ಕಾಟಿಷ್ ವಿಜ್ಞಾನಿ ಗ್ರಹಾಂ ಬೆಲ್ ಕಂಡು ಹಿಡಿದ.
Pixabay
ಇಂದು ಪ್ರತಿ ಮನೆಯಲ್ಲೂ ಅನಿವಾರ್ಯವಾಗಿರುವ ರೆಫ್ರಿಜರೇಟರ್ ಅನ್ನು ಜೇಮ್ಸ್ ಹ್ಯಾರಿಸನ್ ಕಂಡುಹಿಡಿದ.
Pixabay
ಮೈಸೂರು ದಸರಾ ಅಂಬಾರಿ ವೇಳೆ ಕಂಡ ಖುಷಿ ಕ್ಷಣಗಳು ಚಿತ್ರ : ಮನೋರಂಜನ್ ಸುರೇಶ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ