ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ 2ನೇ ಮಗುವಾದ ಮಗನನ್ನು ಸ್ವಾಗತಿಸಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮಗನೊಂದಿಗೆ ಇರುವ ಕೆಲವು ಎಐ-ರಚಿಸಿದ ಫೋಟೋಗಳು ವೈರಲ್ ಆಗುತ್ತಿವೆ. ಅವುಗಳ ನೋಟ ಇಲ್ಲಿದೆ.
ಎಐ ಸಹಾಯದಿಂದ ರಚಿಸಲಾದ ಫೋಟೋದಲ್ಲಿ ಅಕಾಯ್ ಟೀಮ್ ಇಂಡಿಯಾ ಜರ್ಸಿಯನ್ನು ಧರಿಸಿ ಟಿವಿಯಲ್ಲಿ ಅಪ್ಪ ವಿರಾಟ್ ಕೊಹ್ಲಿ ಆಡುತ್ತಿರುವ ಪಂದ್ಯವನ್ನು ವೀಕ್ಷಿಸುವುದು.
ರಾಜನಾಗಿ ಪಟ್ಟ ಅಲಂಕರಿಸಿರುವ ವಿರಾಟ್ ಕೊಹ್ಲಿ ತನ್ನ ಮಗನನ್ನು ಕೈಯಲ್ಲಿ ಹಿಡಿದುಕೊಂಡಿರುವ ಈ ಎಐ ಫೋಟೋ ಸದ್ದು ಮಾಡುತ್ತಿದೆ. ಅಕಾಯ್ ಯುವ ರಾಜಕುಮಾರನಾಗಿ ಮಿಂಚುತ್ತಿದ್ದಾನೆ.
ಭಾರತದ ಜೆರ್ಸಿಯನ್ನು ಧರಿಸಿ ಮಗ ಅಕಾಯ್ ಮುಂದೆ ಕುಳಿತಿರುವ ಕೊಹ್ಲಿ ಮತ್ತು ಅನುಷ್ಕಾ ಎಐ ಫೋಟೋವನ್ನು ರಚಿಸಲಾಗಿದೆ.
ಕೊಹ್ಲಿ ಮತ್ತು ಅನುಷ್ಕಾ 2017ರಲ್ಲಿ ವಿವಾಹವಾದರು. 2021ರಲ್ಲಿ ಈ ದಂಪತಿ ವಮಿಕಾ ಎಂಬ ಮುದ್ದಾದ ಮಗಳಿಗೆ ಪೋಷಕರಾದರು. ಮಗ ಫೆಬ್ರವರಿ 15, 2024 ರಂದು ಜನಿಸಿದರು ಎಂದು ವಿರುಷ್ಕಾ ದಂಪತಿ ಘೋಷಿಸಿದ್ದಾರೆ.
ದಿನನಿತ್ಯ ಅಡುಗೆಯಲ್ಲಿ ಬಳಸುವ ಕೊತ್ತಂಬರಿ ಬೀಜದ ನೀರನ್ನು ಕುಡಿಯುವುದರಿಂದ ಇದೆ ಹಲವು ಪ್ರಯೋಜನ