ಶತಕದ ಜೊತೆಗೆ ಕ್ಯಾಚ್ನಲ್ಲೂ ಕೊಹ್ಲಿ ದಾಖಲೆ
By Prasanna Kumar P N
Nov 24, 2024
Hindustan Times
Kannada
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತೀಯರ ಆಟಗಾರರಲ್ಲಿ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಕ್ಯಾಚ್ ಪಡೆಯುವ ಮೂಲಕ ಈ ದಾಖಲೆ ಬರೆದಿದ್ದಾರೆ.
ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಕ್ಯಾಚ್ ಹಿಡಿದ ಬಳಿಕ ಈ ಸಾಧನೆ ಮಾಡಿದರು.
ಟೆಸ್ಟ್ನಲ್ಲಿ ಅತ್ಯಧಿಕ ಕ್ಯಾಚ್ ಪಡೆದ ಭಾರತೀಯ ಆಟಗಾರರ ಪಟ್ಟಿ ಇಲ್ಲಿದೆ. ಕೊಹ್ಲಿ, ಸಚಿನ್ರನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದ್ದಾರೆ.
210 ಕ್ಯಾಚ್ - ರಾಹುಲ್ ದ್ರಾವಿಡ್
135 ಕ್ಯಾಚ್ - ವಿವಿಎಸ್ ಲಕ್ಷ್ಮಣ್
116 ಕ್ಯಾಚ್ - ವಿರಾಟ್ ಕೊಹ್ಲಿ
115 ಕ್ಯಾಚ್ - ಸಚಿನ್ ತೆಂಡೂಲ್ಕರ್
108 ಕ್ಯಾಚ್ - ಸುನಿಲ್ ಗವಾಸ್ಕರ್
ಪಿಂಕ್ ಬಾಲ್ ಟೆಸ್ಟ್ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ