ಐಪಿಎಲ್ ತಂಡಗಳ ಪರ 100 ಪಂದ್ಯಗಳನ್ನಾಡಿದ ಮೊದಲಿಗರು

By Jayaraj
Mar 29, 2024

Hindustan Times
Kannada

ಡೆಲ್ಲಿ ಕ್ಯಾಪಿಟಲ್ಸ್‌ ಪರ ರಿಷಬ್‌ ಪಂತ್‌ 100 ಪಂದ್ಯಗಳನ್ನಾಡಿದರು.

ಡೆಲ್ಲಿ ಪರ 100 ಪಂದ್ಯಗಳನ್ನಾಡಿದ ವಿಶ್ವದ ಮೊದಲ ಆಟಗಾರ ಪಂತ್‌

ಐಪಿಎಲ್‌ನ ಇತರ ತಂಡಗಳ ಪರ ಮೊದಲ ಬಾರಿ 100 ಪಂದ್ಯ ಪೂರ್ಣಗೊಳಿಸಿದವರ ಪಟ್ಟಿ ಇಲ್ಲಿದೆ.

ಸಿಎಸ್‌ಕೆ -ಸುರೇಶ್ ರೈನಾ

ಆರ್‌ಸಿಬಿ -ವಿರಾಟ್ ಕೊಹ್ಲಿ

ಮುಂಬೈ ಇಂಡಿಯನ್ಸ್ -ಹರ್ಭಜನ್ ಸಿಂಗ್

ಕೆಕೆಆರ್ -ಗೌತಮ್ ಗಂಭೀರ್

ರಾಜಸ್ಥಾನ್‌ ರಾಯಲ್ಸ್ -ಅಜಿಂಕ್ಯಾ ರಹಾನೆ

ಎಸ್‌ಆರ್‌ಎಚ್ -ಭುವನೇಶ್ವರ್‌ ಕುಮಾರ್

ಡೆಲ್ಲಿ ಕ್ಯಾಪಿಟಲ್ಸ್ vs ಎಸ್‌ಆರ್‌ಎಚ್ ಮುಖಾಮುಖಿ ದಾಖಲೆ