ಆಫೀಸ್‌ಗೆ ಹೋಗುವಾಗ ಫಾರ್ಮಲ್ ಆಗಿ ಕಾಣ್ಬೇಕಾ? ಹಾಗಾದ್ರೆ ಈ ರೀತಿ ಹೇರ್‌ಕಟ್ ಮಾಡಿಸಿ
By Suma Gaonkar
Sep 28, 2024
Hindustan Times
Kannada
ಉದ್ದನೆಯ ಕೂದಲು ಬಿಡುವುದನ್ನು ನಿಲ್ಲಿಸಿ, ಸೈಡ್‌ಪಾರ್ಟ್ ಹೇರ್‌ಕಟ್ ಮಾಡಿಸಿ
ಅಂಡರ್‌ಕಟ್ ಮಾಡಿಸಿ: ತಲೆಯ ಮೇಲ್ಬಾಗದಲ್ಲಿ ಕೂದಲನ್ನು ಹೆಚ್ಚಾಗಿ ಬಿಡಿ ಉಳಿದ ಕಡೆ ಟ್ರಿಮ್ ಮಾಡಿಸಿ
ಪೇಡ್ ಕಟ್: ನಿಮ್ಮ ಕೂದಲು ತುಂಬಾ ಉದ್ದವಾಗಿದ್ದರೂ ಸಹ ಮುಖದ ಬಾಗದಲ್ಲಿ ಅವುಗಳು ಅಡಚಣೆ ಆಗದಂತೆ ಕಟ್ ಮಾಡಿಸಿ
ಐವಿ ಲೀಗ್ ಹೇರ್ ಕಟ್: ಇದು ನಿಮ್ಮ ತಲೆಯ ಒಂದು ಭಾಗದ ಕೂದನ್ನು ಮಾತ್ರ ಚಿಕ್ಕದಾಗಿ ಕಟ್ ಮಾಡಿ ಉಳಿದ ಭಾಗದ ಕೂದನ್ನು ಹಾಗೇ ಸೆಟ್ ಮಾಡುವುದಾಗಿದೆ
ಈ ಮೂರು ಹೇರ್‌ಕಟ್ ನಿಮಗೆ ಫಾರ್ಮಲ್ ಲುಕ್ ನೀಡುತ್ತದೆ
ಅದರ ಜೊತೆಗೆ ಗಡ್ಡವನ್ನು ಟ್ರಿಮ್ ಮಾಡುವುದು ಕೂಡ ತುಂಬಾ ಮುಖ್ಯ
ಮನೆಯಲ್ಲೇ ಬೇಕಾದರೂ ನೀವು ಟ್ರಿಮ್ಮರ್ ಬಳಸಿ ಕೂದಲು ಕಟ್ ಮಾಡಿಕೊಳ್ಳಬಹುದು
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ