ಪಂಚಾಮೃತ ಮಾಡಲು ಈ ಐದು ಪದಾರ್ಥಗಳನ್ನೇ ಬಳಸಬೇಕು
By Suma Gaonkar
Oct 04, 2024
Hindustan Times
Kannada
ಯಾವುದೇ ವಿಶೇಷ ಪೂಜೆ ಇದ್ದರೂ ಪಂಚಾಮೃತ ಮಾಡುತ್ತಾರೆ. ಇದಕ್ಕೆ ಮುಖ್ಯವಾಗಿ ಹಾಲು ಬೇಕು
ಸಕ್ಕರೆ ಬೇಕು. ಹಿಂದೆ ಸಕ್ಕರೆಯ ಬದಲು ಬೆಲ್ಲ ಬಳಸುತ್ತಿದ್ದರಂತೆ
ಹಸುವಿನ ಶುದ್ಧ ತುಪ್ಪ ಬಳಸಬೇಕು
ಜೇನುತುಪ್ಪ ಬಳಕೆ ಮಾಡಬೇಕು
ಕೆನೆ ಮೊಸರನ್ನು ಬಳಕೆ ಮಾಡಬೇಕು
ದೇವರ ಅಭಿಷೇಕಕ್ಕಾಗಿ ಪಂಚಾಮೃತ ಬಳಸುತ್ತಾರೆ
ತೀರ್ಥ ರೂಪದಲ್ಲೂ ಭಕ್ತರಿಗೆ ಇದನ್ನು ನೀಡುತ್ತಾರೆ
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ