ಒಣ ಮೆಣಸು ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನ ಏನು

By Suma Gaonkar
Sep 30, 2024

Hindustan Times
Kannada

ಕ್ಯಾಲೋರಿ ಬರ್ನ್‌ ಮಾಡಲು ಸಹಕಾರಿ

ಕೊಲೆಸ್ಟ್ರಾಲ್‌ಅನ್ನು ಕಡಿಮೆ ಮಾಡುತ್ತದೆ

ಹಸಿಮೆಣಸು ಹೊಂದಿರುವಷ್ಟು ಖಾರ ಇದರಲ್ಲಿ ಇರುವುದಿಲ್ಲ

ಜೀರ್ಣಕಾರಿ ರಸವನ್ನು ಉತ್ಪಾದನೆ ಮಾಡುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ

ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ

ದಸರಾ ಹಬ್ಬದಂದು ನಿಮ್ಮ ರಾಶಿಗೆ ಅನುಗುಣವಾಗಿ ಈ ವಸ್ತುಗಳನ್ನು ದಾನ ಮಾಡಿ