ಮಧ್ಯಂತರ ಜಾಮೀನಿನಲ್ಲಿ ದರ್ಶನ್‌ಗೆ ಕೋರ್ಟ್‌ ವಿಧಿಸಿದ ಸಪ್ತ ಷರತ್ತುಗಳೇನು? 

By Manjunath B Kotagunasi
Oct 30, 2024

Hindustan Times
Kannada

ವಿದೇಶಿ ಪ್ರಯಾಣಕ್ಕೆ ಬ್ರೇಕ್‌, ಕೋರ್ಟ್‌ಗೆ ಪಾಸ್ ಪೋರ್ಟ್ ಒಪ್ಪಿಸಬೇಕು. 

ಕೊಲೆ ಆರೋಪದ ಸಾಕ್ಷಿ ನಾಶ ಅಥವಾ ಸಾಕ್ಷಿಗಳ ಸಂಪರ್ಕ ಮಾಡುವಂತಿಲ್ಲ

ಸಾಕ್ಷಿಗಳ ಮೇಲೆ ಯಾವುದೇ ರೀತಿಯಲ್ಲಿ ಬೆದರಿಕೆ ಹಾಕುವಂತಿಲ್ಲ. 

ಯಾವುದೇ ಕಾರಣಕ್ಕೂ ಈ ಜಾಮೀನಿನ ದುರುಪಯೋಗ ಆಗಬಾರದು

ಜಾಮೀನಿನ ಬಳಿಕ ಮುಂದಿನ ಒಂದೇ ಒಂದು ವಾರದಲ್ಲಿ ವೈದ್ಯಕೀಯ ವರದಿ ನೀಡಬೇಕು 

ಜಾಮೀನಿನ ಹಿನ್ನೆಲೆಯಲ್ಲಿ 2 ಲಕ್ಷ ಮೌಲ್ಯದ ಬಾಂಡ್ ಪಡೆದುಕೊಳ್ಳಬೇಕು

ಈ ಅವಧಿಯಲ್ಲಿ ಜಾಮೀನಿಗೆ ಇಬ್ಬರು ವ್ಯಕ್ತಿಗಳಿಂದ ಶ್ಯೂರಿಟಿ ಬೇಕು ಎಂದು ಕೋರ್ಟ್‌ ಷರತ್ತು ವಿಧಿಸಿದೆ

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ