ಸಂಸ್ಕೃತದಲ್ಲಿ ಕೋತಿಯನ್ನು ಏನಂತಾರೆ
Pexel
By Umesh Kumar S
Sep 19, 2024
Hindustan Times
Kannada
ಮಂಗ ಒಂದು ಕಾಡು ಪ್ರಾಣಿ. ಆದಾಗ್ಯೂ ಕೆಲವರು ಮನೆಯಲ್ಲೂ ಸಾಕುತ್ತಿದ್ದಾರೆ.
Pexel
ಕೋತಿಗೆ ವಿವಿಧ ಭಾಷೆಗಳಲ್ಲಿ ವಿವಿಧ ಹೆಸರುಗಳಿವೆ. ಕನ್ನಡದಲ್ಲಿ ಕೋತಿ ಎನ್ನುತ್ತೇವೆ. ಮಂಗ ಎಂದೂ ಹೇಳುವುದುಂಟು.
Pexel
ಮಂಗನಿಗೂ ಮನುಷ್ಯನಿಗೂ ಇರುವ ನಿಕಟ ಹೋಲಿಕೆಗೆ ಮಂಗನಿಂದ ಮಾನವ ಎಂಬ ಆಡು ಮಾತು ಕೇಳಿಯೆ ಇರುತ್ತೇವೆ.
Pexel
ಮಂಗಗಳು ಒಂದು ಕಾಲದಲ್ಲಿ ಮಾನವನ ಪೂರ್ವಜರಾಗಿದ್ದಿರಬಹುದು ಎಂದು ಅಂದಾಜಿಸಲಾಗಿದೆ.
Pexel
ಕೋತಿಯನ್ನು ಇಂಗ್ಲಿಷ್‌ನಲ್ಲಿ ಮಂಕಿ, ಹಿಂದಿಯಲ್ಲಿ ಕಪಿ, ಪಂಜಾಬಿ, ಅಸ್ಸಾಮಿಯಲ್ಲಿ ಬಂದರ,
Pexel
ಮಲಯಾಳಂನಲ್ಲಿ ಕುರಂಗನ್, ಮರಾಠಿಯಲ್ಲಿ ಮಾಕಡ, ತಮಿಳಲ್ಲಿ ಕೊರಂಗು, ತೆಲುಗಲ್ಲಿ ಕೋತಿ.
Pexel
ಹಾಗೆಯೇ ಸಂಸ್ಕೃತದಲ್ಲಿ ಮಂಗನನ್ನು ಏನೆಂದು ಕರೆಯುತ್ತಾರೆ ಎಂಬ ಕುತೂಹಲ ಇರಬಹುದು.
Pexel
ಸಂಸ್ಕೃತ ಭಾಷಾ ತಜ್ಞರ ಪ್ರಕಾರ ಕೋತಿಯನ್ನು ಸಂಸ್ಕೃತದಲ್ಲಿ ‘ವಾನರಃ’ ಎಂದು ಕರೆಯುತ್ತಾರೆ.
Pexel
'ಕಪಿ, ಮರ್ಕಟ' ಎಂದೂ ಹೇಳುವುದುಂಟು.
Pexel
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ