ದಸರಾ ಗೊಂಬೆ ವಿಶೇಷತೆ ಏನು? ಯಾವ ರೀತಿ ಗೊಂಬೆ ಕೂರಿಸಬೇಕು ನೋಡಿ
By Suma Gaonkar
Sep 20, 2024
Hindustan Times
Kannada
ನವರಾತ್ರಿ ಹಬ್ಬದಲ್ಲಿ ಕೆಲವರ ಮನೆಯಲ್ಲಿ ಗೊಂಬೆ ಕೂರಿಸಲಾಗುತ್ತದೆ
ಎಲ್ಲ ದೇವಾನು ದೇವತೆಗಳ ಪುಟ್ಟ ಪುಟ್ಟ ಗೊಂಬೆಗಳನ್ನು ಕೂರಿಸುತ್ತಾರೆ
ಒಂಬತ್ತು ಹಂತಗಳನ್ನು ಮಾಡಿ ಅದರ ಮೇಲೆ ಗೊಂಬೆಗಳನ್ನು ಕೂರಿಸುತ್ತಾರೆ
ಎರಡು ಪಟ್ಟದ ಗೊಂಬೆಗಳಿರುತ್ತದೆ. ಈ ಗೊಂಬೆಗಳು ತುಂಬಾ ವಿಶೇಷ
ಸೊಸೆ ತವರು ಮನೆಯಿಂದ ಬರುವಾಗ ಈ ಗೊಂಬೆಗಳನ್ನು ತಂದಿರುತ್ತಾಳೆ.
ತುಂಬಾ ಅಂದವಾಗಿ ಗೊಂಬೆಗಳನ್ನು ಅಲಂಕರಿಸಿ ಪ್ರದರ್ಶನಕ್ಕೆ ಇಡಲಾಗುತ್ತದೆ
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ