ನ್ಯೂಜಿಲೆಂಡ್ನ ರಾಷ್ಟ್ರೀಯ ಆಟ ಯಾವುದು; ಕ್ರಿಕೆಟ್ ಅಲ್ಲ!
By Prasanna Kumar P N
Apr 13, 2024
Hindustan Times
Kannada
ನ್ಯೂಜಿಲೆಂಡ್ನ ಯಾವ ಕ್ರೀಡೆಗೆ ರಾಷ್ಟ್ರೀಯ ಕ್ರೀಡೆ ಎಂಬ ಬಿರುದು ನೀಡಲಾಗಿದೆ ಎಂಬುದು ನಿಮಗೆ ತಿಳಿದಿದೆಯೇ? ಇಲ್ಲಿದೆ ವಿವರ.
ನ್ಯೂಜಿಲೆಂಡ್ ದೇಶದ ರಾಷ್ಟ್ರೀಯ ಕ್ರೀಡೆ ರಗ್ಬಿ. ಇಲ್ಲಿ ಕ್ರಿಕೆಟ್ಗಿಂತಲೂ ಹೆಚ್ಚು ಜನಪ್ರಿಯ. ರಗ್ಬಿ ಕ್ರೇಜ್ ಇಲ್ಲಿ ತುಂಬಾ ಇರುತ್ತದೆ.
ಭಾರತದಲ್ಲಿ ಕ್ರಿಕೆಟ್ ಕ್ರೇಜ್ ಹೇಗೋ ಅಲ್ಲಿ ನ್ಯೂಜಿಲೆಂಡ್ನಲ್ಲಿ ರಗ್ಬಿ ಅಷ್ಟು ಕ್ರೇಜ್ ಹೊಂದಿರುತ್ತದೆ.
ನ್ಯೂಜಿಲೆಂಡ್ನಲ್ಲಿ ರಗ್ಬಿ ಪ್ರಾರಂಭವಾಗಿದ್ದು 1870ರಲ್ಲಿ. ಚಾರ್ಲ್ಸ್ ಮನ್ರೋ ರಗ್ಬಿಯನ್ನು ಇಲ್ಲಿ ಪರಿಚಯಿಸಿದರು.
ನೆಲ್ಸನ್ನ ಬೊಟಾನಿಕಲ್ ರಿಸರ್ವ್ನಲ್ಲಿ ಮೊದಲ ರಗ್ಬಿ ಆಟವನ್ನು ಆಡಲಾಯಿತು. 1879ರ ಹೊತ್ತಿಗೆ ಆಟದ ಜನಪ್ರಿಯತೆ ಬೆಳೆಯಿತು.
ನ್ಯೂಜಿಲೆಂಡ್ನ ರಗ್ಬಿ ಪುಟ್ಭಾಲ್ ಯೂನಿಯನ್ ಅನ್ನು1892ರಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳವರೆಗರೆ ರಗ್ಭಿ ಆಟವನ್ನು ಕಾಣಬಹುದು.
ಜಗತ್ತಿನಲ್ಲಿ ಇನ್ನೂ ಕಾಣಸಿಗುವ ಅತ್ಯಂತ ಪ್ರಾಚೀನ ಜೀವಿಗಳು ಇವು
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ