ಫೈನಾನ್ಶಿಯಲ್ ಅನಾಲಿಸ್ಟ್: ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹಣಕಾಸು ಮಾಹಿತಿಯನ್ನು ಸುಲಭವಾಗಿ ಮತ್ತು ವೇಗವಾಗಿ ವಿಶ್ಲೇಷಣೆ ಮಾಡಬಹುದು.
ಮುಂದಿನ ದಿನಗಳಲ್ಲಿ ಎಐ ಫೈನಾನ್ಶಿಯಲ್ ಅನಾಲಿಸ್ಟ್ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದರೆ ಅಚ್ಚರಿಯಿಲ್ಲ.
pixa bay
ಗ್ರಾಹಕ ಸೇವೆಗಳು: ಎಐ ಚಾಟ್‌ಬೂಟ್‌ಗಳು, ವರ್ಚ್ಯುಯಲ್ ಅಸಿಸ್ಟೆಂಟ್‌ಗಳು ಗ್ರಾಹಕ ಸೇವಾ ವಿಭಾಗದ ಕೆಲಸವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಿದೆ.
ಗ್ರಾಫಿಕ್ ಡಿಸೈನರ್: ಲೊಗೊ ರಚನೆ ಸೋಷಿಯಲ್ ಮೀಡಿಯಾ ಪೋಸ್ಟ್ ಮುಂತಾದ ಗ್ರಾಫಿಕ್ ಡಿಸೈನರ್ ಕೆಲಸಗಳನ್ನು ಎಐ ಸುಲಭವಾಗಿ ಮಾಡಬಹುದು.
ಅನುವಾದ: ಎಐ ಚಾಲಿತ ಅನುವಾದ ಈಗ ಅತ್ಯುತ್ತಮಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಅನುವಾದಕರ ಅಗತ್ಯ ಕಡಿಮೆಯಾಗಬಹುದು.
ಮಾರ್ಕೆಟ್ ರಿಸರ್ಚ್: ಎಐ ವಿಶ್ಲೇಷಣಾ ಶಕ್ತಿ ಸಾಕಷ್ಟು ಉತ್ತಮಗೊಂಡಿದೆ. ಮಾರ್ಕೆಟ್ ರಿಸರ್ಚ್ ಉದ್ಯೋಗಕ್ಕೂ ತೊಂದರೆಯಾಗಬಹುದು.
ಪ್ರೂಫ್ ರೀಡಿಂಗ್: ಎಐನಿಂದಾಗಿ ಪ್ರೂಫ್ ರೀಡರ್‌ಗಳೂ ಕೆಲಸ ಕಳೆದುಕೊಳ್ಳಬಹುದು.
ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್: ಸೋಷಿಯಲ್ ಮೀಡಿಯಾದ ಎಂಟ್ರಿ ಲೆವೆಲ್ ಉದ್ಯೋಗವನ್ನೂ ಎಐ ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು.