ತಂದೆ ಮಗನ ಸಂಬಂಧ ಹೇಗಿರಬೇಕು? ಚಾಣಕ್ಯ ಹೇಳಿದ ಈ ಮಾತು ಕೇಳಿ

By Suma Gaonkar
Sep 28, 2024

Hindustan Times
Kannada

ಆಚಾರ್ಯ ಚಾಣಕ್ಯರ ಪ್ರಕಾರ ಸಮಾಜದಲ್ಲಿ ತಂದೆ ತನ್ನ ಮಗನನ್ನು ಎಂದಿಗೂ ಹೊಗಳಬಾರದು

ಎಷ್ಟೇ ಪ್ರತಿಭಾವಂತನಾದರೂ ಅವನ ಬಗ್ಗೆ ಎಲ್ಲರೆದುರು ಮಾತನಾಡಬಾರದು

ಸದ್ಗುಣ ಮಗನನ್ನು ತಂದೆ ಸಮಾಜದ ಎದುರು ಹೊಗಳಬಾರದು, ಅದು ತನ್ನನ್ನೇ ತಾನು ಹೊಗಳಿಕೊಂಡಂತೆ

ಮಗನಿಗೆ ಪ್ರೋತ್ಸಾಹ ಮಾತ್ರ ಕೊಡಬೇಕು, ಗೌರವ ಅಲ್ಲ

ನೀವು ಹೆಚ್ಚಾಗಿ ನಿಮ್ಮ ಮಗನನ್ನು ಹೊಗಳಿದರೆ ಜನ ನಿಮ್ಮನ್ನು ನೋಡಿ ನಗುತ್ತಾರೆ

ಪುಣ್ಯವಂತ ಮಗನಿರುವ ಮನೆಯ ಹೆಸರು ತಾನಾಗೇ ಬೆಳೆಯುತ್ತದೆ

ಜೈಪುರ ಪಿಂಕ್ ಪ್ಯಾಂಥರ್ಸ್​ಗೆ ನೂತನ ನಾಯಕ ಘೋಷಣೆ