ಅಡುಗೆ ಮನೆಯ ಅಂದ ಹೆಚ್ಚಿಸಲು ಯಾವ ಬಣ್ಣ ಬೆಸ್ಟ್? ಇಲ್ಲಿದೆ ಟಿಪ್ಸ್‌

By Suma Gaonkar
Sep 10, 2024

Hindustan Times
Kannada

ಸಮತೋಲನ ಮತ್ತು ಶಾಂತತೆಯನ್ನು ನೀಡುವ ಬಿಳಿ ಬಣ್ಣ ಚೆನ್ನಾಗಿ ಕಾಣುತ್ತದೆ

ಯಾವುದೇ ಅಲಂಕಾರ ಅಥವಾ ಗೋಡೆಯ ಡಿಸೈನ್‌ ಎದ್ದು ಕಾಣಬೇಕು ಎಂದರೆ ಬೂದು ಬಣ್ಣ ಬೆಸ್ಟ್‌

ಸಾಕಷ್ಟು ನೈಸರ್ಗಿಕ ಬೆಳಕನ್ನು ನೇರಳೆ ಬಣ್ಣ ನೀಡುತ್ತದೆ

ಬಿಳಿ ಬಣ್ಣವನ್ನೇ ಇಷ್ಟ ಪಡುತ್ತೀರಿ ಎಂದಾದರೆ ಅದರಿಂದಾಗುವ ಕಲೆಗಳ ಬಗ್ಗೂ ಗಮನವಿರಲಿ

ಆರೋಗ್ಯ ಮತ್ತು ಚೈತನ್ಯವನ್ನು ಉತ್ತೇಜಿಸುವ ಬಣ್ಣ ಗುಲಾಬಿಯನ್ನೂ ಬಳಸಬಹುದು

ಅಡುಗೆಮನೆಯಲ್ಲಿ ಡಾರ್ಕ್ ಬಣ್ಣ ಬಳಸುವುದು ಉತ್ತಮ

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?